ಭಾರತೀಯ ಷೇರು ಮಾರುಕಟ್ಟೆಯು ಭಾರೀ ಇಳಿಕೆಯನ್ನು ಕಂಡಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ಪ್ರಾರಂಭವಾದ ಟ್ರೇಡಿಂಗ್ ನಷ್ಟದೊಂದಿಗೆಯೇ ಕೊನೆಯಾಗಿದೆ. ಪ್ರಮುಖವಾಗಿ ಶುಕ್ರವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 655.09 ಪಾಯಿಂಟ್ ಅಥವಾ ಶೇ.1.10ರಷ್ಟು ಕುಸಿದು, 59,151.19ಕ್ಕೆ ತಲುಪಿದೆ. ನಿಫ್ಟಿ 179.60 ಅಂಕ, ಶೇ.1.02ರಷ್ಟು ಇಳಿದು 17,410ಕ್ಕೆ ತಲುಪಿದೆ. 560 ಷೇರುಗಳು ಏರಿಕೆಯಾಗಿದ್ದರೆ, 1319 ಷೇರುಗಳು ಇಳಿಕೆಯಾಗಿದೆ. 104 ಷೇರುಗಳು ಸ್ಥಿರವಾಗಿದೆ.
ಇನ್ನು ಶುಕ್ರವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 671.15 ಪಾಯಿಂಟ್ ಅಥವಾ ಶೇ.1.12ರಷ್ಟು ಕುಸಿದು, 59,135.13ಕ್ಕೆ ತಲುಪಿದೆ. ನಿಫ್ಟಿ 176.70 ಅಂಕ, ಶೇ.1ರಷ್ಟು ಇಳಿದು 17,412.90ಕ್ಕೆ ವಹಿವಾಟು ಅಂತ್ಯ ಮಾಡಿದೆ. 1404 ಷೇರುಗಳು ಏರಿಕೆಯಾಗಿದ್ದರೆ, 2021 ಷೇರುಗಳು ಇಳಿಕೆಯಾಗಿದೆ. 102 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವಲಯದ ಷೇರುಗಳು ಭಾರೀ ಕುಸಿತ ಕಂಡಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ, ಮುಂದೆ ಓದಿ...

ಅದಾನಿ ಎಂಟರ್‌ಪ್ರೈಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಅಪೋಲೋ ಹಾಸ್ಪಿಟಲ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ , ಭಾರೀ ನಷ್ಟವನ್ನು ಕಂಡ ಸ್ಟಾಕ್‌ಗಳಾಗಿದ್ದರೆ, ಟಾಟಾ ಮೋಟರ್ಸ್, ಎನ್‌ಟಿಪಿಸಿ, ಮಾರುತಿ ಸುಜುಕಿ, ಬ್ರಿಟಾನಿಯಾ ಇಂಡಸ್ಟ್ರೀಸ್, ಬಿಪಿಸಿಲ್ ಟಾಪ್ ಗೇನರ್‌ಗಳಾಗಿದೆ. ಪವರ್ ಇಂಡೆಕ್ಸ್ ಶೇಕಡ 1ರಷ್ಟು ಹೆಚ್ಚಾಗಿದ್ದರೆ, ಬ್ಯಾಂಕ್, ರಿಯಾಲಿಟಿ, ಕ್ಯಾಪಿಟಲ್ ಗೂಡ್ಸ್, ಪಿಎಸ್‌ಯ ಬ್ಯಾಂಕ್ ಇಳಿದಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ, ಮುಂದೆ ಓದಿ...
ಸೆನ್ಸೆಕ್ಸ್ ಟಾಪ್ ಗೇನರ್
ಟಾಟಾ ಮೋಟರ್ಸ್: ಶೇಕಡ 0.82
ಮಾರುತಿ: ಶೇಕಡ 0.76
ಎನ್‌ಟಿಪಿಸಿ: ಶೇಕಡ 0.75
ಪವರ್‌ಗ್ರಿಡ್‌ಕಾರ್ಪ್: ಶೇಕಡ 0.33
ಸನ್ ಫಾರ್ಮಾ: ಶೇಕಡ 0.28
ಟೈಟಾನ್ ಸಂಸ್ಥೆ: ಶೇಕಡ 0.24
ಸೆನ್ಸೆಕ್ಸ್ ಟಾಪ್ ಲೂಸರ್
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ -2.58
ಎಸ್‌ಬಿಐ ಇನ್ಶೂರೆನ್ಸ್: ಶೇಕಡ -2.12
ಎಚ್‌ಡಿಎಫ್‌ಸಿ: ಶೇಕಡ -2.09
ಇಂಡಸ್‌ಇಂಡ್ ಬ್ಯಾಂಕ್: ಶೇಕಡ -2.02
ಆಕ್ಸಿಸ್ ಬ್ಯಾಂಕ್: ಶೇಕಡ -1.89
ಬಜಾಜ್ ಫಿನ್‌ಸರ್ವ್: ಶೇಕಡ -1.78
ನಿಫ್ಟಿ ಟಾಪ್ ಗೇನರ್
ಟಾಟಾ ಮೋಟರ್ಸ್: ಶೇಕಡ 1.06
ಎನ್‌ಟಿಪಿಸಿ: ಶೇಕಡ 0.84
ಮಾರುತಿ: ಶೇಕಡ 0.68
ಬ್ರಿಟಾನಿಯಾ: ಶೇಕಡ 0.43
ಪವರ್‌ಗ್ರಿಡ್ ಕಾರ್ಪ್: ಶೇಕಡ 0.38
ಟೈಟಾನ್ ಕಂಪನಿ: ಶೇಕಡ 0.35
ಅದಾನಿ ಪೋರ್ಟ್ಸ್: ಶೇಕಡ 0.25
ನಿಫ್ಟಿ ಟಾಪ್ ಲೂಸರ್
ಅದಾನಿ ಎಂಟರ್‌ಪ್ರೈಸಸ್: ಶೇಕಡ -3.02
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ -2.61
ಅಪೋಲೋ ಹಾಸ್ಪಿಟಲ್ಸ್: ಶೇಕಡ -2.33
ಎಚ್‌ಡಿಎಫ್‌ಸಿ: ಶೇಕಡ -2.07
ಎಸ್‌ಬಿಐ ಇನ್ಶೂರೆನ್ಸ್: ಶೇಕಡ -2.01
ಆಕ್ಸಿಸ್ ಬ್ಯಾಂಕ್: ಶೇಕಡ -1.94
ಬಜಾಜ್ ಫಿನ್‌ಸರ್ವ್: ಶೇಕಡ -1.71


Click it and Unblock the Notifications