ಕೊರೊನಾ ಪರಿಣಾಮ: ಅಮೆರಿಕಾದ ಪ್ರತಿ ಪ್ರಜೆಗೆ 90,000 ರುಪಾಯಿ ಪರಿಹಾರ

ಕೊರೊನಾವೈರಸ್ ವಿಶ್ವದ ದೊಡ್ಡಣ ಅಮೆರಿಕಾವನ್ನು ಬಿಟ್ಟಿಲ್ಲ. ಅಮೆರಿಕಾದಲ್ಲಿ ಈಗಾಗಲೇ 1,000 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 40 ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾಯಿಂದ ಅಮೆರಿಕಾ ಕೂಡ ಲಾಕ್‌ಡೌನ್ ಆಗಿದೆ. ಭಾರತದಂತೆ ಅಮೆರಿಕಾ ಕೂಡ ಆರ್ಥಿಕ ಬಿಕ್ಕಟ್ಟು ಪರಿಹರಿಹಾರಕ್ಕಾಗಿ 2 ಟ್ರಿಲಿಯನ್ ಅಮೆರಿಕನ್ ಡಾಲರ್ (2 ಲಕ್ಷ ಕೋಟಿ ಡಾಲರ್) ಘೋಷಿಸಿದೆ. ಇದರಲ್ಲಿ 300 ಬಿಲಿಯನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ 15,077 ಕೋಟಿ) ಪ್ರಜೆಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಮೀಸಲಿರಿಸಿದೆ.

ಕೊರೊನಾ ಪರಿಣಾಮ: ಅಮೆರಿಕಾದ ಪ್ರತಿ ಪ್ರಜೆಗೆ 90,000 ರುಪಾಯಿ ಪರಿಹಾರ

ಅಮೆರಿಕಾದ ಪ್ರತಿ ವಯಸ್ಕರಿಗೆ 1,200 ಡಾಲರ್ (ಸುಮಾರು 90,000 ರುಪಾಯಿ) ಹಾಗೂ ಮಕ್ಕಳಿಗೆ 500 ಡಾಲರ್ (37,700 ರುಪಾಯಿ) ಮೂರು ವಾರಗಳ ಕಾಲ ಸಹಾಯಧನವಾಗಿ ನೀಡಲು ನಿರ್ಧರಿಸಿದೆ.

ಇದರ ಜೊತೆಗೆ ಸಣ್ಣ ವ್ಯವಹಾರಗಳಿಗೆ 350 ಬಿಲಿಯನ್ ಡಾಲರ್, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಗೆ 150 ಬಿಲಿಯನ್ ಡಾಲರ್, ವೈದ್ಯಕೀಯ ವ್ಯವಸ್ಥೆಗೆ 100 ಬಿಲಿಯನ್ ಡಾಲರ್ ಅನ್ನು ಆರ್ಥಿಕ ಪ್ಯಾಕೇಜ್‌ನಲ್ಲಿ ಮೀಸಲಿರಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+