ಮಾರುತಿ ಸುಜುಕಿ, ವೋಕ್ಸ್‌ವಾಗನ್ ಕಾರುಗಳ ಫ್ರೀ ಸರ್ವೀಸ್ ಅವಧಿ ವಿಸ್ತರಣೆ

ಕೊರೊನಾವೈರಸ್ ಹರಡುವಿಕೆಯಿಂದ ದೇಶವೇ ತತ್ತರಿಸಿ ಹೋಗಿದೆ. 21 ದಿನಗಳ ಕಾಲ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ಗ್ಯಾರಂಟಿ ಮತ್ತು ಉಚಿತ ಸೇವಾ ಕಾಲ ನಿಗದಿಯನ್ನು ವಿಸ್ತರಿಸಿದೆ.

ವಾಹನಗಳ ಉಚಿತ ಸರ್ವಿಸ್, ವಾರಂಟಿಗಳನ್ನು ವಿಸ್ತರಿಸಿದ ಮಾರುತಿ ಸುಜುಕಿ ಮಾರ್ಚ್ 15ರಿಂದ ಏಪ್ರಿಲ್ 30ರ ನಡುವಿನ ಸೇವೆಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

ಮಾರುತಿ ಸುಜುಕಿ,ವೋಕ್ಸ್‌ವಾಗನ್ ಕಾರುಗಳ ಫ್ರೀ ಸರ್ವೀಸ್ ಅವಧಿ ವಿಸ್ತರಣೆ

ಮಾರುತಿ ಸುಜುಕಿ ಜೊತೆಗೆ ವೋಕ್ಸ್‌ವಾಗನ್ ಕಂಪನಿ ಕೂಡ ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಟಿವಿಎಸ್ ಕೂಡ ಮಾರ್ಚ್‌ 1ರಿಂದ ಏಪ್ರಿಲ್ 30ರ ನಡುವಿನ ಸೇವೆಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

ಯಮಹಾ ಮೋಟಾರ್ ಇಂಡಿಯಾ ಕೂಡ ಇದೇ ರೀತಿಯ ಘೋಷಣೆ ಮಾಡಿದೆ. ಕಂಪನಿಯು ಗ್ರಾಹಕರ ವಾಹನಗಳಿಗೆ ಉಚಿತ ಸೇವೆ, ಖಾತರಿ ಮತ್ತು ವಿಸ್ತೃತ ಖಾತರಿಯನ್ನು 60 ದಿನಗಳವರೆಗೆ ವಿಸ್ತರಿಸಿದೆ. ಈ ವಿಸ್ತರಣೆಯ ಪ್ರಯೋಜನಗಳು ಮಾರ್ಚ್ 15 ರಿಂದ ಏಪ್ರಿಲ್ 15, 2020 ರ ನಡುವೆ ಮುಕ್ತಾಯಗೊಳ್ಳಲಿರುವ ಉಚಿತ ಸೇವೆ, ಖಾತರಿ ಮತ್ತು ವಿಸ್ತೃತ ಖಾತರಿ ಹೊಂದಿರುವ ವಾಹನಗಳಿಗೆ ಅನ್ವಯಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+