HDFC ಬ್ಯಾಂಕ್ ಗ್ರಾಹಕರಿಗೆ ಐಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್

ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದು, ಆಪಲ್ ಐಫೋನ್ ಖರೀದಿ ಮಾಡಬೇಕು ಅಂದಿದ್ದಲ್ಲಿ ಭರ್ಜರಿ ರಿಯಾಯಿತಿ ಆಫರ್ ನಿಮ್ಮ ಪಾಲಿಗಿದೆ. ಹೊಸ iPhone SE (64 GB) ಮೊಬೈಲ್ ಫೋನ್ ಭಾರತದಲ್ಲಿ ಈ ಸ್ಪೆಷಲ್ ಆಫರ್ ನೊಂದಿಗೆ 38,900 ರುಪಾಯಿ ಆಗಲಿದೆ. ಫ್ಲಿಪ್ ಕಾರ್ಟ್ ನಲ್ಲಿ ಈ ವಾರದ ಕೊನೆಗೆ ಅಥವಾ ಮುಂದಿನ ವಾರದ ಆರಂಭಕ್ಕೆ ಖರೀದಿಸಿದರೆ ಈ ಆಫರ್ ಸಿಗಲಿದೆ.

ಆಪಲ್ ನೀಡಿರುವ ಮಾಹಿತಿ ಪ್ರಕಾರ, ಎಚ್ ಡಿಎಫ್ ಸಿ ಬ್ಯಾಂಕ್ ಆಫರ್ ನಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೇಲೆ 3,600 ರುಪಾಯಿ ಕ್ಯಾಶ್ ಬ್ಯಾಕ್ ಒಳಗೊಂಡಿದೆ. ಕೈಗೆಟುಕುವ ದರದ ಎರಡನೇ ತಲೆಮಾರಿನ iPhone SEಯಲ್ಲಿ 4.7 ಇಂಚಿನ ರೆಟಿನಾ ಎಚ್.ಡಿ. ಡಿಸ್ ಪ್ಲೇ ಬರುತ್ತದೆ. ಜತೆಗೆ ಟಚ್ ಐ.ಡಿ. ಇದೆ. ಬೆಲೆಯು 42,500 ರುಪಾಯಿಯಿಂದ ಆರಂಭವಾಗುತ್ತದೆ.

HDFC ಬ್ಯಾಂಕ್ ಗ್ರಾಹಕರಿಗೆ ಐಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್

ಆದರೆ, ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಮಾತ್ರ ರಿಯಾಯಿತಿ ದರದಲ್ಲಿ ಮೊಬೈಲ್ ಫೋನ್ ದೊರೆಯುತ್ತದೆ. iPhone SE 64, 128 ಹಾಗೂ 256 ಜಿ.ಬಿ. ಸಂಗ್ರಹ ಸಾಮರ್ಥ್ಯದೊಂದಿಗೆ ಲಭ್ಯವಿದೆ. ಕಪ್ಪು, ಬಿಳಿ ಹಾಗೂ (ಪ್ರಾಡಕ್ಟ್) ಕೆಂಪು ಬಣ್ಣದಲ್ಲಿ ಲಭ್ಯವಿದೆ. 12 MP ಅತ್ಯುತ್ತಮ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+