ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ನಡುವೆ ಫಿಚ್ ರೇಟಿಂಗ್ಸ್ ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ಶುಭ ಸುದ್ದಿ ನೀಡಿದೆ. ಏಪ್ರಿಲ್ 1ರಿಂದ ಆರಂಭಗೊಳ್ಳಲಿರುವ ಹಣಕಾಸು ವರ್ಷ 2021-22ರಲ್ಲಿ ಭಾರತದ ಜಿಡಿಪಿ ದರವನ್ನು ಶೇಕಡಾ 11ರಿಂದ, ಶೇಕಡಾ 12.8ಕ್ಕೆ ಪರಿಷ್ಕರಿಸಿದೆ.
ಲಾಕ್ಡೌನ್ ಪ್ರೇರಿತ ಆರ್ಥಿಕ ಹಿಂಜರಿತದಿಂದ ಆದ ಹಾನಿಯಿಂದ ಭಾರತವು ಆಳವಾಗಿ ಚೇತರಿಸಿಕೊಳ್ಳುತ್ತಿದ್ದು, ನಿರೀಕ್ಷೆಗಿಂತ ವೇಗವಾಗಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ತನ್ನ ಇತ್ತೀಚಿನ ಗ್ಲೋಬಲ್ ಎಕನಾಮಿಕ್ ಔಟ್ಲುಕ್ (ಜಿಇಒ) ಯಲ್ಲಿ, '' ನಾವು ನಮ್ಮ 2021-2022ರ ಮುನ್ಸೂಚನೆಯನ್ನು ಶೇಕಡಾ 11.0 ರಿಂದ ಶೇಕಡಾ 12.8 ಕ್ಕೆ ಪರಿಷ್ಕರಿಸಿದ್ದೇವೆ" ಎಂದು ಹೇಳಿದೆ.
ಅದೇನೇ ಇದ್ದರೂ, ಭಾರತೀಯ ಜಿಡಿಪಿಯ ಮಟ್ಟವು ನಮ್ಮ ಪೂರ್ವ ಸಾಂಕ್ರಾಮಿಕ ಮುನ್ಸೂಚನೆ ಪಥಕ್ಕಿಂತ ಕೆಳಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 7.3 ರಷ್ಟು ಸಂಕುಚಿತಗೊಂಡ ನಂತರ ಜಿಡಿಪಿ ಡಿಸೆಂಬರ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 0.4 ರಷ್ಟು ಏರಿಕೆಯಾಗಿದೆ.
ಜಿಡಿಪಿ ಬೆಳವಣಿಗೆಯು ಹಣಕಾಸು ವರ್ಷ 2022-23 ರಲ್ಲಿ ಶೇ 5.8 ಕ್ಕೆ ಇಳಿಯಲಿದೆ ಎಂದು ನಾವು ನಿರೀಕ್ಷಿಸುತ್ತೇವೆ, ಇದು ಡಿಸೆಂಬರ್ನಿಂದ -0.5 ಶೇಕಡಾ ಪಾಯಿಂಟ್ಗಳ ಇಳಿಕೆಯಾಗಿದೆ" ಎಂದು ಹೇಳಲಾಗಿದೆ.
More From GoodReturns

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications