ಚಿನ್ನದ ಬೆಲೆ ಮತ್ತೆ ಏರಿಕೆ: ಸೆಪ್ಟೆಂಬರ್ 10ರ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗಿದೆ. ಗುರುವಾರ ಸತತ ಮೂರನೇ ದಿನವೂ ಹಳದಿ ಲೋಹದ ಬೆಲೆ ಏರಿಕೆ ದಾಖಲಿಸಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 200 ರೂಪಾಯಿ ಏರಿಕೆಗೊಂಡು 50,250 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 220 ರೂಪಾಯಿ ಏರಿಕೆಗೊಂಡು 54,820 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 660 ರುಪಾಯಿ ಹೆಚ್ಚಾಗಿ 68,560 ರುಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 48,650
24 ಕ್ಯಾರೆಟ್ ಚಿನ್ನ ರೂ. 53,070
ಬೆಳ್ಳಿ ದರ: ರೂ. 68,560

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 48,650
24 ಕ್ಯಾರೆಟ್ ಚಿನ್ನ ರೂ. 53,070
ಬೆಳ್ಳಿ ದರ: ರೂ. 68,560

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 48,650
24 ಕ್ಯಾರೆಟ್ ಚಿನ್ನ ರೂ. 53,070
ಬೆಳ್ಳಿ ದರ: ರೂ. 68,560

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 50,250
24 ಕ್ಯಾರೆಟ್ ಚಿನ್ನ ರೂ. 54,820
ಬೆಳ್ಳಿ ದರ: ರೂ. 68,560

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 49,490
24 ಕ್ಯಾರೆಟ್ ಚಿನ್ನ ರೂ. 50,490
ಬೆಳ್ಳಿ ದರ: ರೂ. 68,560

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 49,490
24 ಕ್ಯಾರೆಟ್ ಚಿನ್ನ ರೂ. 50,490
ಬೆಳ್ಳಿ ದರ: ರೂ. 68,560

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 49,490
24 ಕ್ಯಾರೆಟ್ ಚಿನ್ನ ರೂ. 50,490
ಬೆಳ್ಳಿ ದರ: ರೂ. 68,560

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 50,250
24 ಕ್ಯಾರೆಟ್ ಚಿನ್ನ ರೂ. 54,820
ಬೆಳ್ಳಿ ದರ: ರೂ. 68,560

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 49,250
24ಕ್ಯಾರೆಟ್ ಚಿನ್ನ ರೂ. 53,720
ಬೆಳ್ಳಿ ದರ: ರೂ. 68,560

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 49,250
24ಕ್ಯಾರೆಟ್ ಚಿನ್ನ ರೂ. 53,720
ಬೆಳ್ಳಿ ದರ: ರೂ. 68,560


ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 49,250
24ಕ್ಯಾರೆಟ್ ಚಿನ್ನ ರೂ. 53,720
ಬೆಳ್ಳಿ ದರ: ರೂ. 68,560


ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 49,250
24ಕ್ಯಾರೆಟ್ ಚಿನ್ನ ರೂ. 53,720
ಬೆಳ್ಳಿ ದರ: ರೂ. 68,560

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 50,120
24 ಕ್ಯಾರೆಟ್ ಚಿನ್ನ: ರೂ. 52,650
ಬೆಳ್ಳಿ ಬೆಲೆ: ರೂ. 68,560

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 50,120
24 ಕ್ಯಾರೆಟ್ ಚಿನ್ನ: ರೂ. 52,650
ಬೆಳ್ಳಿ ಬೆಲೆ: ರೂ. 68,560

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 49,250
24 ಕ್ಯಾರೆಟ್ ಚಿನ್ನ: ರೂ. 53,720
ಬೆಳ್ಳಿ ಬೆಲೆ: ರೂ. 68,560

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 49,100
24 ಕ್ಯಾರೆಟ್ ಚಿನ್ನ: ರೂ. 52,100
ಬೆಳ್ಳಿ ಬೆಲೆ: ರೂ. 68,560

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 50,500
24 ಕ್ಯಾರೆಟ್ ಚಿನ್ನ ರೂ. 53,200
ಬೆಳ್ಳಿ ದರ: ರೂ. 68,560

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+