ಶುಕ್ರವಾರ ಆಭರಣ ಪ್ರಿಯರಿಗೆ ಸ್ವಲ್ಪ ಖುಷಿ ತಂದುಕೊಡುವ ಸುದ್ದಿ ಇದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕೊಂಚ ತಗ್ಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 350 ರೂಪಾಯಿ ಇಳಿಕೆಗೊಂಡು 49,900 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 390 ರೂಪಾಯಿ ಕಡಿಮೆಯಾಗಿ 54,430 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 580 ರೂಪಾಯಿ ತಗ್ಗಿದ್ದು 67,980 ರೂಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,980
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,980
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,980
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 49,900
24 ಕ್ಯಾರೆಟ್ ಚಿನ್ನ ರೂ. 54,430
ಬೆಳ್ಳಿ ದರ: ರೂ. 67,980
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 49,450
24 ಕ್ಯಾರೆಟ್ ಚಿನ್ನ ರೂ. 50,450
ಬೆಳ್ಳಿ ದರ: ರೂ. 67,980
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 49,450
24 ಕ್ಯಾರೆಟ್ ಚಿನ್ನ ರೂ. 50,450
ಬೆಳ್ಳಿ ದರ: ರೂ. 67,980
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 49,450
24 ಕ್ಯಾರೆಟ್ ಚಿನ್ನ ರೂ. 50,450
ಬೆಳ್ಳಿ ದರ: ರೂ. 67,980
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 49,900
24 ಕ್ಯಾರೆಟ್ ಚಿನ್ನ ರೂ. 54,430
ಬೆಳ್ಳಿ ದರ: ರೂ. 67,980
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 48,980
24ಕ್ಯಾರೆಟ್ ಚಿನ್ನ ರೂ. 53,430
ಬೆಳ್ಳಿ ದರ: ರೂ. 67,980
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 48,980
24ಕ್ಯಾರೆಟ್ ಚಿನ್ನ ರೂ. 53,430
ಬೆಳ್ಳಿ ದರ: ರೂ. 67,980
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 48,980
24ಕ್ಯಾರೆಟ್ ಚಿನ್ನ ರೂ. 53,430
ಬೆಳ್ಳಿ ದರ: ರೂ. 67,980
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 48,980
24ಕ್ಯಾರೆಟ್ ಚಿನ್ನ ರೂ. 53,430
ಬೆಳ್ಳಿ ದರ: ರೂ. 67,980
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 49,870
24 ಕ್ಯಾರೆಟ್ ಚಿನ್ನ: ರೂ. 52,400
ಬೆಳ್ಳಿ ಬೆಲೆ: ರೂ. 67,980
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 49,870
24 ಕ್ಯಾರೆಟ್ ಚಿನ್ನ: ರೂ. 52,400
ಬೆಳ್ಳಿ ಬೆಲೆ: ರೂ. 67,980
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 48,980
24 ಕ್ಯಾರೆಟ್ ಚಿನ್ನ: ರೂ. 53,430
ಬೆಳ್ಳಿ ಬೆಲೆ: ರೂ. 67,980
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 49,100
24 ಕ್ಯಾರೆಟ್ ಚಿನ್ನ: ರೂ. 52,100
ಬೆಳ್ಳಿ ಬೆಲೆ: ರೂ. 67,980
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 50,500
24 ಕ್ಯಾರೆಟ್ ಚಿನ್ನ ರೂ. 53,200
ಬೆಳ್ಳಿ ದರ: ರೂ. 67,980
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications