For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 12ರ ದರ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶನಿವಾರ ಮತ್ತೆ ಕೊಂಚ ಕೊಂಚ ತಗ್ಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 49,850 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 54,380 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 67,900 ರೂಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,900

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,900

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 48,400
24 ಕ್ಯಾರೆಟ್ ಚಿನ್ನ ರೂ. 52,800
ಬೆಳ್ಳಿ ದರ: ರೂ. 67,900

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 49,850
24 ಕ್ಯಾರೆಟ್ ಚಿನ್ನ ರೂ. 54,380
ಬೆಳ್ಳಿ ದರ: ರೂ. 67,900

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 49,440
24 ಕ್ಯಾರೆಟ್ ಚಿನ್ನ ರೂ. 50,440
ಬೆಳ್ಳಿ ದರ: ರೂ. 67,900

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 49,440
24 ಕ್ಯಾರೆಟ್ ಚಿನ್ನ ರೂ. 50,440
ಬೆಳ್ಳಿ ದರ: ರೂ. 67,900

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 49,440
24 ಕ್ಯಾರೆಟ್ ಚಿನ್ನ ರೂ. 50,440
ಬೆಳ್ಳಿ ದರ: ರೂ. 67,900

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 49,850
24 ಕ್ಯಾರೆಟ್ ಚಿನ್ನ ರೂ. 54,380
ಬೆಳ್ಳಿ ದರ: ರೂ. 67,900

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 48,900
24ಕ್ಯಾರೆಟ್ ಚಿನ್ನ ರೂ. 53,350
ಬೆಳ್ಳಿ ದರ: ರೂ. 67,900

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 48,900
24ಕ್ಯಾರೆಟ್ ಚಿನ್ನ ರೂ. 53,350
ಬೆಳ್ಳಿ ದರ: ರೂ. 67,900


ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 48,900
24ಕ್ಯಾರೆಟ್ ಚಿನ್ನ ರೂ. 53,350
ಬೆಳ್ಳಿ ದರ: ರೂ. 67,900

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 48,900
24ಕ್ಯಾರೆಟ್ ಚಿನ್ನ ರೂ. 53,350
ಬೆಳ್ಳಿ ದರ: ರೂ. 67,900

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 49,820
24 ಕ್ಯಾರೆಟ್ ಚಿನ್ನ: ರೂ. 52,350
ಬೆಳ್ಳಿ ಬೆಲೆ: ರೂ. 67,900

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 49,820
24 ಕ್ಯಾರೆಟ್ ಚಿನ್ನ: ರೂ. 52,350
ಬೆಳ್ಳಿ ಬೆಲೆ: ರೂ. 67,900

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 48,980
24 ಕ್ಯಾರೆಟ್ ಚಿನ್ನ: ರೂ. 53,430
ಬೆಳ್ಳಿ ಬೆಲೆ: ರೂ. 67,900

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 49,100
24 ಕ್ಯಾರೆಟ್ ಚಿನ್ನ: ರೂ. 51,550
ಬೆಳ್ಳಿ ಬೆಲೆ: ರೂ. 67,900

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 50,390
24 ಕ್ಯಾರೆಟ್ ಚಿನ್ನ ರೂ. 53,090
ಬೆಳ್ಳಿ ದರ: ರೂ. 67,900

 

English summary

Gold and Silver Price at Metro Cities on 12th September 2020

Today Gold Rate in Metro Cities: Get the Latest Gold Silver Rate in Metro Cities in India on 12th September 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X