For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತೆ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ?

|

ನವದೆಹಲಿ, ಆಗಸ್ಟ್‌ 08: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಕಳೆದ ಹಲವು ದಿನಗಳಿಂದ ಏರಿಕೆಯತ್ತಲೇ ಸಾಗಿದ್ದ ಚಿನ್ನದ ದರ ಶನಿವಾರ ಕೆಲ ನಗರಗಳಲ್ಲಿ ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 54,350 ರೂಪಾಯಿ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ ಭಾರೀ ಏರಿಕೆ ಕಂಡು 59,290 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 2,310 ರೂಪಾಯಿ ಇಳಿಕೆಗೊಂಡು 74,200 ರೂ. ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ಚಿನ್ನ-ಬೆಳ್ಳಿ ದರ

ಕರ್ನಾಟಕದ ಪ್ರಮುಖ ನಗರಗಳ ಇಂದಿನ ಚಿನ್ನ-ಬೆಳ್ಳಿ ದರ

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 52,480

24 ಕ್ಯಾರೆಟ್ ಚಿನ್ನ ರೂ. 57,250

ಬೆಳ್ಳಿ ದರ: ರೂ. 74,200


ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 52,480

24 ಕ್ಯಾರೆಟ್ ಚಿನ್ನ ರೂ. 57,250

ಬೆಳ್ಳಿ ದರ: ರೂ. 74,200


ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 52,480

24 ಕ್ಯಾರೆಟ್ ಚಿನ್ನ ರೂ. 57,250

ಬೆಳ್ಳಿ ದರ: ರೂ. 74,200

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 54,350

24 ಕ್ಯಾರೆಟ್ ಚಿನ್ನ ರೂ. 59,290

ಬೆಳ್ಳಿ ದರ: ರೂ. 74,200


ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 54,250

24 ಕ್ಯಾರೆಟ್ ಚಿನ್ನ ರೂ. 55,250

ಬೆಳ್ಳಿ ದರ: ರೂ. 74,200


ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 54,250

24 ಕ್ಯಾರೆಟ್ ಚಿನ್ನ ರೂ. 55,250

ಬೆಳ್ಳಿ ದರ: ರೂ. 74,200


ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 54,250

24 ಕ್ಯಾರೆಟ್ ಚಿನ್ನ ರೂ. 55,250

ಬೆಳ್ಳಿ ದರ: ರೂ. 74,200


ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 54,350

24 ಕ್ಯಾರೆಟ್ ಚಿನ್ನ ರೂ. 59,290

ಬೆಳ್ಳಿ ದರ: ರೂ. 74,200

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 53,800

24ಕ್ಯಾರೆಟ್ ಚಿನ್ನ ರೂ. 58,690

ಬೆಳ್ಳಿ ದರ: ರೂ. 74,200


ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 53,800

24ಕ್ಯಾರೆಟ್ ಚಿನ್ನ ರೂ. 58,690

ಬೆಳ್ಳಿ ದರ: ರೂ. 74,200


ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 53,800

24ಕ್ಯಾರೆಟ್ ಚಿನ್ನ ರೂ. 58,690

ಬೆಳ್ಳಿ ದರ: ರೂ. 74,200


ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 53,800

24ಕ್ಯಾರೆಟ್ ಚಿನ್ನ ರೂ. 58,690

ಬೆಳ್ಳಿ ದರ: ರೂ. 74,200

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 54,060

24 ಕ್ಯಾರೆಟ್ ಚಿನ್ನ: ರೂ. 55,700

ಬೆಳ್ಳಿ ಬೆಲೆ: ರೂ. 74,200


ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 54,060

24 ಕ್ಯಾರೆಟ್ ಚಿನ್ನ: ರೂ. 55,700

ಬೆಳ್ಳಿ ಬೆಲೆ: ರೂ. 74,200


ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ: ರೂ. 53,800

24 ಕ್ಯಾರೆಟ್ ಚಿನ್ನ: ರೂ. 58,690

ಬೆಳ್ಳಿ ಬೆಲೆ: ರೂ. 74,200


ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ: ರೂ. 54,350

24 ಕ್ಯಾರೆಟ್ ಚಿನ್ನ: ರೂ. 57,000

ಬೆಳ್ಳಿ ಬೆಲೆ: ರೂ. 74,200


ನಗರ: ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ: ರೂ. 55,100

24 ಕ್ಯಾರೆಟ್ ಚಿನ್ನ: ರೂ. 56,500

ಬೆಳ್ಳಿ ಬೆಲೆ: ರೂ. 74,200


ಇತರೆ ನಗರಗಳ ಚಿನ್ನ-ಬೆಳ್ಳಿ ದರ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

English summary

Gold and Silver Price at Metro Cities on 8th August 2020

Gold prices Up on Saturday (August 8) in Indian markets. India's major cities latest rates here.
Story first published: Saturday, August 8, 2020, 18:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X