ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಏರಿಳಿತ ಮುಂದುವರಿದಿದೆ. ಬುಧವಾರ (ಏಪ್ರಿಲ್ 8)ರಂದು ಇಳಿಕೆಗೊಂಡಿದ್ದ ಚಿನ್ನದ ಬೆಲೆಯು ಗುರುವಾರ ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 39,610 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10ಗ್ರಾಂ 43,990 ರುಪಾಯಿ ದಾಖಲಾಗಿದೆ. ಬೆಳ್ಳಿ ಕೆಜಿಗೆ 50 ಸಾವಿರ ಗಡಿ ಸಮೀಪಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,610
24 ಕ್ಯಾರೆಟ್ ಚಿನ್ನ ರೂ. 43,990
ಬೆಳ್ಳಿ ದರ: ರೂ. 40,990
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,610
24 ಕ್ಯಾರೆಟ್ ಚಿನ್ನ ರೂ. 43,990
ಬೆಳ್ಳಿ ದರ: ರೂ. 40,990
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,610
24 ಕ್ಯಾರೆಟ್ ಚಿನ್ನ ರೂ. 43,990
ಬೆಳ್ಳಿ ದರ: ರೂ. 40,990
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,280
24 ಕ್ಯಾರೆಟ್ ಚಿನ್ನ ರೂ. 44,250
ಬೆಳ್ಳಿ ದರ: ರೂ. 40,990
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,990
24 ಕ್ಯಾರೆಟ್ ಚಿನ್ನ ರೂ. 42,990
ಬೆಳ್ಳಿ ದರ: ರೂ. 40,990
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,990
24 ಕ್ಯಾರೆಟ್ ಚಿನ್ನ ರೂ. 42,990
ಬೆಳ್ಳಿ ದರ: ರೂ. 40,990
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,990
24 ಕ್ಯಾರೆಟ್ ಚಿನ್ನ ರೂ. 42,990
ಬೆಳ್ಳಿ ದರ: ರೂ. 40,990
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,280
24 ಕ್ಯಾರೆಟ್ ಚಿನ್ನ ರೂ. 44,250
ಬೆಳ್ಳಿ ದರ: ರೂ. 40,990
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,990
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,990
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,990
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,990
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,800
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 40,990
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,800
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 40,990
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 40,140
24 ಕ್ಯಾರೆಟ್ ಚಿನ್ನ: ರೂ. 43,900
ಬೆಳ್ಳಿ ಬೆಲೆ: ರೂ. 40,990
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 42,290
24 ಕ್ಯಾರೆಟ್ ಚಿನ್ನ: ರೂ. 44,620
ಬೆಳ್ಳಿ ಬೆಲೆ: ರೂ. 40,990
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,510
24 ಕ್ಯಾರೆಟ್ ಚಿನ್ನ ರೂ. 44,990
ಬೆಳ್ಳಿ ದರ: ರೂ. 40,990


Click it and Unblock the Notifications