ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಬಂಗಾರ ದರವು ನಿನ್ನೆ ಏರಿಕೆಯನ್ನು ಕಂಡಿದೆ. ಅದಾದ ಬಳಿಕ ಶನಿವಾರ ಗೋಲ್ಡ್ ರೇಟ್ ಸ್ಥಿರವಾಗಿದೆ. ಇನ್ನು ನಿನ್ನೆ ಚಿನ್ನದ ದರವು ಹೆಚ್ಚಳವಾಗುವುದಕ್ಕೂ ಮುನ್ನ ಒಟ್ಟಾಗಿ ನಾಲ್ಕು ಬಾರಿ ಗೋಲ್ಡ್ ರೇಟ್ ಏರಿಕೆಯನ್ನು ಕಂಡಿದೆ. ಇದಕ್ಕೂ ಹಿಂದೆ ಜೂನ್ 13ರಂದು ದರ ಸ್ಥಿರವಾಗಿದೆ. ಇಂದು ಮತ್ತೆ ಸ್ಥಿರವಾಗಿದೆ.
ಬೆಳ್ಳಿ ದರ ಮಾತ್ರ ಇಂದು ಏರಿಕೆಯನ್ನು ಕಂಡಿದೆ. ಜೂನ್ 17ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,100 ರೂಪಾಯಿ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,110 ರೂಪಾಯಿ ಆಗಿದೆ. ಬೆಳ್ಳಿ ದರ ಮಾತ್ರ ಇಂದು ಹೆಚ್ಚಳವಾಗಿದ್ದು, ನಿನ್ನೆ ಮಾತ್ರ ಸ್ಥಿರವಾಗಿತ್ತು. ಚಿನ್ನದ ಬೆಲೆಯ ಅಧಿಕ ವಿವರ ಇಲ್ಲಿದೆ...

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಬಂಗಾರ ದರವು ನಿನ್ನೆ ಏರಿಕೆಯಾಗಿದೆ, ಆದರೆ ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಕುಸಿದಿದ್ದು, 2 ಬಾರಿ ಸ್ಥಿರವಾಗಿದೆ. 1 ಬಾರಿ ಮಾತ್ರ ಏರಿಕೆಯಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಜೂನ್ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು, ಪ್ರಸ್ತುತ 55,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರತೆ ಕಾಯ್ದುಕೊಂಡಿದ್ದು, ಪ್ರಸ್ತುತ 60,110 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಹೆಚ್ಚಳವಾಗಿದ್ದು, ರಸ್ತುತ 73,100 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 17ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59374.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 72724.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.03ರಷ್ಟು ಇಳಿಕೆಯಾಗಿದ್ದು 1,957.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.34ರಷ್ಟು ಹಿಗ್ಗಿದ್ದು 24.2 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------)
ಮುಂಬೈ
22 ಕ್ಯಾರೆಟ್ ಚಿನ್ನ: 55,100 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,110 ರೂಪಾಯಿ (--------)
ದೆಹಲಿ
22 ಕ್ಯಾರೆಟ್ ಚಿನ್ನ: 55,260 ರೂಪಾಯಿ (+10 ರೂಪಾಯಿ)
24 ಕ್ಯಾರೆಟ್ ಚಿನ್ನ: 60,260 ರೂಪಾಯಿ (--------)
ಕೇರಳ
22 ಕ್ಯಾರೆಟ್ ಚಿನ್ನ: 55,100 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,110 ರೂಪಾಯಿ (--------)
ಮಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------)
ಮೈಸೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------)


Click it and Unblock the Notifications