ದೇಶದಲ್ಲಿ ಸತತ ಎರಡು ದಿನಗಳ ಕಾಲ ಸ್ಥಿರವಾಗಿದ್ದ ಚಿನ್ನದ ಬೆಲೆಯು ನಿನ್ನೆ ಹಾಗೂ ಇಂದು ಏರಿಕೆ ಕಂಡಿದೆ. ಏಪ್ರಿಲ್ 13ರಂದು ಚಿನ್ನದ ಬೆಲೆಯು ಏರಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂ ಏರಿಕೆ ಕಂಡು, ಪ್ರಸ್ತುತ 49,350 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಏರಿಕೆ ಕಂಡಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ ಬೆಲೆಯು 390 ರೂ ಹೆಚ್ಚಳವಾಗಿ, 53,840 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಹಿಗ್ಗಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 1000 ರೂ ಏರಿ, 68,800 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್ ನಲ್ಲಿ ಏಪ್ರಿಲ್ 13ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 53015.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.53ರಷ್ಟು ಏರಿಕೆಯಾಗಿ 1,976.52 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.98ರಷ್ಟು ಹಿಗ್ಗಿ 25.65 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,840 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,840 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,840 ರೂ. ಇದೆ. ಚೆನ್ನೈನಲ್ಲಿ 49,870 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,400 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,350 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,840 ರೂ ಇದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 49,400 ರೂ (+300 ರೂ)
24 ಕ್ಯಾರೆಟ್ ಚಿನ್ನ 53,890 ರೂ (+390 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,160 ರೂ (+10 ರೂ)
24 ಕ್ಯಾರೆಟ್ ಚಿನ್ನ 53,610 ರೂ (+10 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,560 ರೂ (+100 ರೂ)
24 ಕ್ಯಾರೆಟ್ ಚಿನ್ನ 54,060 ರೂ (+100 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,870 ರೂ (+400 ರೂ)
24 ಕ್ಯಾರೆಟ್ ಚಿನ್ನ 54,400 ರೂ (+400 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 73,800 ರೂಪಾಯಿ (+1100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,420 ರೂ (+340 ರೂ)
24 ಕ್ಯಾರೆಟ್ ಚಿನ್ನ 53,540 ರೂ (+10 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 49,420 ರೂ (+340 ರೂ)
24 ಕ್ಯಾರೆಟ್ ಚಿನ್ನ 53,540 ರೂ (+10 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,350 ರೂ (+350 ರೂ)
24 ಕ್ಯಾರೆಟ್ ಚಿನ್ನ 53,840 ರೂ (+390 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,160 ರೂ (+10 ರೂ)
24 ಕ್ಯಾರೆಟ್ ಚಿನ್ನ 53,610 ರೂ (+10 ರೂ)
ಬೆಳ್ಳಿ ದರ: 68,800 ರೂಪಾಯಿ (+1000 ರೂ)


Click it and Unblock the Notifications