ದೇಶದ ಪ್ರಮುಖ ನಗರಗಳಲ್ಲಿ ಏ.24ರ ಚಿನ್ನ, ಬೆಳ್ಳಿ ದರ ಎಷ್ಟಿದೆ?

ದೇಶದಲ್ಲಿ ಇಂದು ಚಿನ್ನದ ಬೆಲೆಯು ಕೊಂಚ ಇಳಿಕೆ ಕಂಡಿದೆ. ದೇಶದಲ್ಲಿ ಏಪ್ರಿಲ್ 24ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಕಂಡಿದ್ದು, 48,990 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಹತ್ತು ರೂಪಾಯಿ ಕುಗ್ಗಿದ್ದು 53,440 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 100 ರೂಪಾಯಿ ಏರಿಕೆಯಾಗಿದ್ದು, 66,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,440 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,440 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,440 ರೂ. ಇದೆ. ಚೆನ್ನೈನಲ್ಲಿ 49,440 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,940 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,440 ರೂ ಇದೆ.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 24ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 52264.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.99ರಷ್ಟು ಕುಗ್ಗಿ 1,931.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.00ರಷ್ಟು ತಗ್ಗಿದ್ದು, 24.14 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 48,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 48,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 48,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 48,890 ರೂ (-110 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)


ನಗರ: ಮುಂಬೈ

22 ಕ್ಯಾರೆಟ್ ಚಿನ್ನ 49,300 ರೂ (------)
24 ಕ್ಯಾರೆಟ್ ಚಿನ್ನ 53,780 ರೂ (------)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 48,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 49,040 ರೂ (-10 ರೂ)
24 ಕ್ಯಾರೆಟ್ ಚಿನ್ನ 53,490 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)


ನಗರ: ಜೈಪುರ

22 ಕ್ಯಾರೆಟ್ ಚಿನ್ನ 49,140 ರೂ (-10 ರೂ)
24 ಕ್ಯಾರೆಟ್ ಚಿನ್ನ 53,590 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 49,440 ರೂ (-10 ರೂ)
24 ಕ್ಯಾರೆಟ್ ಚಿನ್ನ 53,940 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)


ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 49,440 ರೂ (-10 ರೂ)
24 ಕ್ಯಾರೆಟ್ ಚಿನ್ನ 53,940 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 49,440 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)


ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 49,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 71,600 ರೂಪಾಯಿ (-----)

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 49,070 ರೂ (-10 ರೂ)
24 ಕ್ಯಾರೆಟ್ ಚಿನ್ನ 49,520 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 49,070 ರೂ (-10 ರೂ)
24 ಕ್ಯಾರೆಟ್ ಚಿನ್ನ 49,520 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 48,990 ರೂ (-10 ರೂ)
24 ಕ್ಯಾರೆಟ್ ಚಿನ್ನ 53,440 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 49,140 ರೂ (-10 ರೂ)
24 ಕ್ಯಾರೆಟ್ ಚಿನ್ನ 53,590 ರೂ (-10 ರೂ)
ಬೆಳ್ಳಿ ದರ: 66,700 ರೂಪಾಯಿ (+100 ರೂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+