ಮತ್ತೆ ಇಳಿದ ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಏ.28ರ ದರ ಹೇಗಿದೆ?

ದೇಶದಲ್ಲಿ ನಿರಂತವಾಗಿ ಚಿನ್ನದ ಬೆಲೆಯು ಇಳಿಕೆ ಕಾಣುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಐದು ಬಾರಿ ಚಿನ್ನದ ಬೆಲೆಯು ಕುಸಿದಿದೆ. ಏಪ್ರಿಲ್ 28ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 450 ರೂಪಾಯಿ ಇಳಿಕೆ ಕಂಡಿದ್ದು, 48,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 490 ರೂಪಾಯಿ ಕುಗ್ಗಿದ್ದು 52,370 ರೂಪಾಯಿ ಆಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೂಡಾ ಇಳಿಕೆ ಕಂಡಿದೆ. ಸತತ ನಾಲ್ಕು ದಿನದಿಂದ ದೇಶದಲ್ಲಿ ಬೆಳ್ಳಿ ಬೆಲೆಯು ಕುಗ್ಗುತ್ತಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 1200 ರೂಪಾಯಿ ಇಳಿಕೆಯಾಗಿದ್ದು, 63,800 ರೂಪಾಯಿ ಆಗಿದೆ.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 28ರ ವಹಿವಾಟು ಫ್ಯೂಚರ್ ಗೋಲ್ಡ್ ಕುಗ್ಗಿದ್ದು, 51144.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.19ರಷ್ಟು ಹಿಗ್ಗಿ 1,889.37 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.26ರಷ್ಟು ತಗ್ಗಿದ್ದು, 23.27 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,000 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,370 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,370 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,000 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,370 ರೂ. ಇದೆ. ಚೆನ್ನೈನಲ್ಲಿ 48,370 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,780 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,000 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,370 ರೂ ಇದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 48,450 ರೂ (-540 ರೂ)
24 ಕ್ಯಾರೆಟ್ ಚಿನ್ನ 52,860 ರೂ (-580 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 48,080 ರೂ (-420 ರೂ)
24 ಕ್ಯಾರೆಟ್ ಚಿನ್ನ 52,450 ರೂ (-460 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 48,150 ರೂ (-450 ರೂ)
24 ಕ್ಯಾರೆಟ್ ಚಿನ್ನ 52,520 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 48,370 ರೂ (-440 ರೂ)
24 ಕ್ಯಾರೆಟ್ ಚಿನ್ನ 52,780 ರೂ (-470 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 48,370 ರೂ (-440 ರೂ)
24 ಕ್ಯಾರೆಟ್ ಚಿನ್ನ 52,780 ರೂ (-470 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 68,800 ರೂಪಾಯಿ (-1200 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 48,050 ರೂ (-480 ರೂ)
24 ಕ್ಯಾರೆಟ್ ಚಿನ್ನ 52,430 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 48,050 ರೂ (-480 ರೂ)
24 ಕ್ಯಾರೆಟ್ ಚಿನ್ನ 52,430 ರೂ (-510 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 48,000 ರೂ (-450 ರೂ)
24 ಕ್ಯಾರೆಟ್ ಚಿನ್ನ 52,370 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 48,150 ರೂ (-450 ರೂ)
24 ಕ್ಯಾರೆಟ್ ಚಿನ್ನ 52,520 ರೂ (-490 ರೂ)
ಬೆಳ್ಳಿ ದರ: 63,800 ರೂಪಾಯಿ (-1200 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+