ದೇಶದಲ್ಲಿ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಇಂದು ಹೆಚ್ಚಳವಾಗಿದೆ. ಏಪ್ರಿಲ್ 29ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 550 ರೂಪಾಯಿ ಏರಿಕೆ ಕಂಡಿದ್ದು, 48,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 590 ರೂಪಾಯಿ ಹಿಗ್ಗಿದ್ದು 52,960 ರೂಪಾಯಿ ಆಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೂಡಾ ಏರಿಕೆ ಕಂಡಿದೆ. ಸತತ ನಾಲ್ಕು ದಿನದಿಂದ ದೇಶದಲ್ಲಿ ಬೆಳ್ಳಿ ಬೆಲೆಯು ಕುಗ್ಗುತ್ತಿದ್ದ ಬೆಳ್ಳಿ ಬೆಲೆಯು ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 200 ರೂಪಾಯಿ ಏರಿಕೆಯಾಗಿದ್ದು, 64,000 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 29ರ ವಹಿವಾಟು ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51747.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.04ರಷ್ಟು ಹಿಗ್ಗಿ 1,915.28 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.20ರಷ್ಟು ಹೆಚ್ಚಳವಾಗಿದ್ದು, 23.45 ಯುಎಸ್ ಡಾಲರ್ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,960 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,960 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,960 ರೂ. ಇದೆ. ಚೆನ್ನೈನಲ್ಲಿ 48,840 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,280 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,960 ರೂ ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,610 ರೂ (+530 ರೂ)
24 ಕ್ಯಾರೆಟ್ ಚಿನ್ನ 53,010 ರೂ (+560 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,700 ರೂ (+550 ರೂ)
24 ಕ್ಯಾರೆಟ್ ಚಿನ್ನ 53,110 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,840 ರೂ (+340 ರೂ)
24 ಕ್ಯಾರೆಟ್ ಚಿನ್ನ 53,280 ರೂ (+380 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,840 ರೂ (+340 ರೂ)
24 ಕ್ಯಾರೆಟ್ ಚಿನ್ನ 53,280 ರೂ (+380 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 68,800 ರೂಪಾಯಿ (-200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,600 ರೂ (+550 ರೂ)
24 ಕ್ಯಾರೆಟ್ ಚಿನ್ನ 53,060 ರೂ (+630 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,600 ರೂ (+550 ರೂ)
24 ಕ್ಯಾರೆಟ್ ಚಿನ್ನ 53,060 ರೂ (+630 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,550 ರೂ (+550 ರೂ)
24 ಕ್ಯಾರೆಟ್ ಚಿನ್ನ 52,960 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,700 ರೂ (+550 ರೂ)
24 ಕ್ಯಾರೆಟ್ ಚಿನ್ನ 53,110 ರೂ (+590 ರೂ)
ಬೆಳ್ಳಿ ದರ: 64,000 ರೂಪಾಯಿ (+200 ರೂ)


Click it and Unblock the Notifications