ಡಿಸೆಂಬರ್ 05ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಇಳಿಕೆ ಆಗಿದೆ. ಕೆಲವೆಡೆ ಇಳಿಕೆ ಆಗಿದ್ದರೆ, ಕೆಲವೆಡೆ ಸ್ಥಿರವಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,510 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 46,500 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 61,600 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 1.11ರಷ್ಟು ಏರಿಕೆ ಕಂಡು 47,925ರು, ಬೆಳ್ಳಿ 0.73ರಷ್ಟು ಹೆಚ್ಚಳ ಕಂಡು 61,567ರು ಆಗಿದೆ.
ಸತತ ಮೂರು ದಿನಗಳಿಂದ ಚಿನ್ನದ ಬೆಲೆಯು ಕೆಲವೆಡೆ ಇಳಿಕೆ ಆಗುತ್ತಿರುವುದು ಗ್ರಾಹರಕರಿಗೆ ಸಂಸತದ ವಿಚಾರವಾಗಿದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,910 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,170 ರೂ. ಇದೆ. ಚೆನ್ನೈನಲ್ಲಿ 45,120ರೂ. ಹಾಗೂ ಅಪರಂಜಿ 49,220ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,760ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,830 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,510 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,510 ರೂ. ಇದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,760ರೂ (+10 ರು),
24 ಕ್ಯಾರೆಟ್ ಚಿನ್ನ 48, 830 ರೂ (+ 10 ರು)
ಬೆಳ್ಳಿ ದರ: 61,600 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,760 (+ 10 ರು)
24 ಕ್ಯಾರೆಟ್ ಚಿನ್ನ ರೂ. 48,830 (+ 10 ರು)
ಬೆಳ್ಳಿ ದರ: 61,600 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,760 (+ 10 ರು)
24 ಕ್ಯಾರೆಟ್ ಚಿನ್ನ ರೂ. 48,830 (+ 10 ರು)
ಬೆಳ್ಳಿ ದರ: 61,600 ರೂಪಾಯಿ
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,910 ರೂ (+10 ರು),
24 ಕ್ಯಾರೆಟ್ ಚಿನ್ನ 51,170 ರೂ (+ 10 ರು)
ಬೆಳ್ಳಿ ದರ: ರೂ. 61,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,100 ರೂ (+10 ರು)
24 ಕ್ಯಾರೆಟ್ ಚಿನ್ನ 47,510 ರೂ (+ 10 ರು)
ಬೆಳ್ಳಿ ದರ: ರೂ. 61,600
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,860 ರೂ (+10 ರು)
24 ಕ್ಯಾರೆಟ್ ಚಿನ್ನ 49,560 ರೂ (+ 10 ರು)
ಬೆಳ್ಳಿ ದರ: ರೂ.61,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,640 (+ 10 ರು)
24 ಕ್ಯಾರೆಟ್ ಚಿನ್ನ ರೂ. 48,870 (+ 10 ರು)
ಬೆಳ್ಳಿ ದರ: ರೂ.61,600
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,800 (+ 10 ರು)
24 ಕ್ಯಾರೆಟ್ ಚಿನ್ನ ರೂ. 49,000 (+ 10 ರು)
ಬೆಳ್ಳಿ ದರ: ರೂ.61,600
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,120 ರೂ (+10 ರು),
24 ಕ್ಯಾರೆಟ್ ಚಿನ್ನ -49, 220 ರೂ (+ 10 ರು)
ಬೆಳ್ಳಿ ದರ: ರೂ. 65,500
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,120 (+ 10 ರು)
24 ಕ್ಯಾರೆಟ್ ಚಿನ್ನ ರೂ. 49,220 (+ 10 ರು)
ಬೆಳ್ಳಿ ದರ: ರೂ.65,500
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 44,760ರೂ (+10 ರು)
24 ಕ್ಯಾರೆಟ್ ಚಿನ್ನ 48,830 ರೂ (+ 10 ರು)
ಬೆಳ್ಳಿ ದರ: ರೂ. 65,500
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 44,760 ರೂ (+10 ರು)
24 ಕ್ಯಾರೆಟ್ ಚಿನ್ನ 48, 830 ರೂ (+ 10 ರು)
ಬೆಳ್ಳಿ ದರ: ರೂ.65,600
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,790 (+ 10 ರು)
24 ಕ್ಯಾರೆಟ್ ಚಿನ್ನ: ರೂ. 49,210 (+ 10 ರು)
ಬೆಳ್ಳಿ ದರ: ರೂ. 61,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,790 (+ 10 ರು)
24 ಕ್ಯಾರೆಟ್ ಚಿನ್ನ: ರೂ. 49,210 (+ 10 ರು)
ಬೆಳ್ಳಿ ದರ: ರೂ. 61,600
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,510 (+ 10 ರು)
24 ಕ್ಯಾರೆಟ್ ಚಿನ್ನ ರೂ. 49,180 (+ 10 ರು)
ಬೆಳ್ಳಿ ದರ: ರೂ.61,600
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,610 (+ 10 ರು)
24 ಕ್ಯಾರೆಟ್ ಚಿನ್ನ ರೂ. 48,510 (+ 10 ರು)
ಬೆಳ್ಳಿ ದರ: ರೂ. 61,600


Click it and Unblock the Notifications