ಡಿಸೆಂಬರ್ 7ರಂದು ದೇಶದಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಏರಿಳಿತ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,510 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,510 ರೂ ಆಗಿದೆ. ಬೆಳ್ಳಿಯ ಬೆಲೆಯು ಇಂದು ಮತ್ತೆ ಇಳಿಕೆ ಕಂಡಿದ್ದು, ಇಂದು ದೇಶದಲ್ಲಿ ಬೆಳ್ಳಿಯ ಬೆಲೆಯು 1 ಕೆ.ಜಿ ಗೆ 61,200 ಆಗಿದೆ. ನಿನ್ನೆ ಬೆಳ್ಳಿಯ ಬೆಲೆಯು ನೂರು ರೂಪಾಯಿ ಇಳಿಕೆ ಕಂಡು 1 ಕೆ.ಜಿ ಗೆ 61,500 ರು ಇಗಿತ್ತು. ಇಂದು ಬೆಳ್ಳಿಯ ಬೆಲೆಯು 1 ಕೆ.ಜಿ ಗೆ ಮುನ್ನೂರು ರೂಪಾಯಿ ಇಳಿಕೆ ಕಂಡಿದ್ದು, ದೇಶದಲ್ಲಿ ಇಂದು ಬೆಳ್ಳಿಯ ಬೆಲೆಯು 1 ಕೆ.ಜಿ ಗೆ 61,200 ಕ್ಕೆ ಇಳಿದಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,760ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,830 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,510 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,510 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,910 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,170 ರೂ. ಇದೆ. ಚೆನ್ನೈನಲ್ಲಿ 45,000 ರೂ. ಹಾಗೂ ಅಪರಂಜಿ 49,100 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47,100 ಹಾಗೂ 49,800 ರು ಇದೆ. ಚೆನ್ನೈ ಹಾಗೂ ಕೊಯಮತ್ತೂರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,760ರೂ (---)
24 ಕ್ಯಾರೆಟ್ ಚಿನ್ನ 48, 830 ರೂ (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,760 (---)
24 ಕ್ಯಾರೆಟ್ ಚಿನ್ನ ರೂ. 48,830 (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,760 (---)
24 ಕ್ಯಾರೆಟ್ ಚಿನ್ನ ರೂ. 48,830 (---)
ಬೆಳ್ಳಿ ದರ: 61,200 ರೂಪಾಯಿ (-300)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,910 ರೂ (---)
24 ಕ್ಯಾರೆಟ್ ಚಿನ್ನ 51,170 ರೂ (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,510 (---)
24 ಕ್ಯಾರೆಟ್ ಚಿನ್ನ 47,510 ರೂ (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,100 ರೂ (---)
24 ಕ್ಯಾರೆಟ್ ಚಿನ್ನ 49,800 ರೂ (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,090 (---)
24 ಕ್ಯಾರೆಟ್ ಚಿನ್ನ ರೂ. 49,320 (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,000 (---)
24 ಕ್ಯಾರೆಟ್ ಚಿನ್ನ ರೂ. 49,200 (---)
ಬೆಳ್ಳಿ ದರ: 61,200 ರೂಪಾಯಿ (-300)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,000 ರೂ (- 80 ರು),
24 ಕ್ಯಾರೆಟ್ ಚಿನ್ನ 49,100 ರೂ (- 80 ರು)
ಬೆಳ್ಳಿ ದರ: ರೂ. 65,000 (-600)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,000 (- 80 ರು),
24 ಕ್ಯಾರೆಟ್ ಚಿನ್ನ ರೂ. 49,100 (- 80 ರು)
ಬೆಳ್ಳಿ ದರ: ರೂ. 65,000 (-600)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 44,760 ರೂ (---)
24 ಕ್ಯಾರೆಟ್ ಚಿನ್ನ 48,830 ರೂ (---)
ಬೆಳ್ಳಿ ದರ: ರೂ. 65,000 (-600)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 44,760 ರೂ (---)
24 ಕ್ಯಾರೆಟ್ ಚಿನ್ನ 48, 830 ರೂ (---)
ಬೆಳ್ಳಿ ದರ: ರೂ. 65,000 (-600)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,800 (---)
24 ಕ್ಯಾರೆಟ್ ಚಿನ್ನ: ರೂ. 49,220 (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,800 (---)
24 ಕ್ಯಾರೆಟ್ ಚಿನ್ನ: ರೂ. 49,220 (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,750 (---)
24 ಕ್ಯಾರೆಟ್ ಚಿನ್ನ ರೂ. 49,070 (---)
ಬೆಳ್ಳಿ ದರ: 61,200 ರೂಪಾಯಿ (-300)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,610 (---)
24 ಕ್ಯಾರೆಟ್ ಚಿನ್ನ ರೂ. 48,510 (---)
ಬೆಳ್ಳಿ ದರ: 61,200 ರೂಪಾಯಿ (-300)


Click it and Unblock the Notifications