ಚಿನ್ನ, ಬೆಳ್ಳಿ ಬೆಲೆ ಏರಿಕೆ: ಡಿ.8 ರಂದು ಪ್ರಮುಖ ನಗರಗಳ ದರ ಇಲ್ಲಿದೆ

ಡಿಸೆಂಬರ್ 8 ರಂದು ದೇಶದಲ್ಲಿ ಚಿನ್ನದ ಬೆಲೆಯು ಏರಿಕೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಕೆಲವೆಡೆ ಏರಿಕೆ, ಕೆಲವೆಡೆ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಚಿನ್ನದ ಬೆಲೆಯು ಹತ್ತು ಗ್ರಾಂಗೆ 20 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,840 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,840 ರೂ ಆಗಿದೆ. ಬೆಳ್ಳಿಯ ಬೆಲೆಯು ಇಂದು ಏರಿಕೆ ಕಂಡಿದ್ದು, ಇಂದು ದೇಶದಲ್ಲಿ ಬೆಳ್ಳಿಯ ಬೆಲೆಯು 1 ಕೆ.ಜಿ ಗೆ 61,200 ಆಗಿದೆ. ನಿನ್ನೆ ಬೆಳ್ಳಿಯ ಬೆಲೆಯು ನೂರು ರೂಪಾಯಿ ಇಳಿಕೆ ಕಂಡು 1 ಕೆ.ಜಿ ಗೆ 61,500 ರು ಇಗಿತ್ತು. ಇಂದು ಬೆಳ್ಳಿಯ ಬೆಲೆಯು 1 ಕೆ.ಜಿ ಗೆ ಮುನ್ನೂರು ರೂಪಾಯಿ ಏರಿಕೆ ಕಂಡಿದ್ದು, ದೇಶದಲ್ಲಿ ಇಂದು ಬೆಳ್ಳಿಯ ಬೆಲೆಯು 1 ಕೆ.ಜಿ ಗೆ 61,900 ಆಗಿದೆ. ಇಂದು ಚಿನ್ನದ ಬೆಲೆಯು 700 ರೂಪಾಯಿ ಏರಿಕೆ ಕಂಡಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,950 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,040 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,840 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,840 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,390 ರೂ. ಇದೆ. ಚೆನ್ನೈನಲ್ಲಿ 45,220 ರೂ. ಹಾಗೂ ಅಪರಂಜಿ 49,330 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47,100 ಹಾಗೂ 49,800 ರು ಇದೆ. ಚೆನ್ನೈ ಹಾಗೂ ಕೊಯಮತ್ತೂರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 44,950 ರೂ (+190 ರೂಪಾಯಿ)
24 ಕ್ಯಾರೆಟ್ ಚಿನ್ನ 49, 040 ರೂ (+ 210 ರೂಪಾಯಿ )
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 44,950 ರೂ (+190 ರೂಪಾಯಿ)
24 ಕ್ಯಾರೆಟ್ ಚಿನ್ನ 49, 040 ರೂ (+ 210 ರೂಪಾಯಿ )
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 44,950 ರೂ (+190 ರೂಪಾಯಿ)
24 ಕ್ಯಾರೆಟ್ ಚಿನ್ನ 49, 040 ರೂ (+ 210 ರೂಪಾಯಿ )
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,100 ರೂ (+190 ರೂಪಾಯಿ)
24 ಕ್ಯಾರೆಟ್ ಚಿನ್ನ 51,390 ರೂ (+ 220 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,840 (+ 20 ರೂಪಾಯಿ)
24 ಕ್ಯಾರೆಟ್ ಚಿನ್ನ 47,840 ರೂ (+ 20 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,100 ರೂ (---)
24 ಕ್ಯಾರೆಟ್ ಚಿನ್ನ 49,800 ರೂ (---)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,280 (+190 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,550 (+ 230 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,300 (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,400 (+ 200 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 45,220 ರೂ (+ 220 ರೂಪಾಯಿ)
24 ಕ್ಯಾರೆಟ್ ಚಿನ್ನ 49,330 ರೂ (+ 230 ರೂಪಾಯಿ)
ಬೆಳ್ಳಿ ದರ: 61,600 ರೂಪಾಯಿ (+600 ರೂಪಾಯಿ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,220 (+ 220 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,330 (+ 220 ರೂಪಾಯಿ)
ಬೆಳ್ಳಿ ದರ: ರೂ. 61,600 ರೂಪಾಯಿ (+600 ರೂಪಾಯಿ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 44,950 ರೂ (+ 190 ರೂಪಾಯಿ)
24 ಕ್ಯಾರೆಟ್ ಚಿನ್ನ 49,040 ರೂ (+ 210 ರೂಪಾಯಿ)
ಬೆಳ್ಳಿ ದರ: ರೂ. 61,600 ರೂಪಾಯಿ (+600 ರೂಪಾಯಿ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 44,950 ರೂ (+ 190 ರೂಪಾಯಿ)
24 ಕ್ಯಾರೆಟ್ ಚಿನ್ನ 49,040 ರೂ (+ 210 ರೂಪಾಯಿ)
ಬೆಳ್ಳಿ ದರ: ರೂ. 65,400 (+400 ರೂಪಾಯಿ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,880 (+ 80 ರೂಪಾಯಿ)
24 ಕ್ಯಾರೆಟ್ ಚಿನ್ನ: ರೂ. 49,070 (- 150 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,880 (+ 80 ರೂಪಾಯಿ)
24 ಕ್ಯಾರೆಟ್ ಚಿನ್ನ: ರೂ. 49,070 (- 150 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,950 (+ 200 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,360 (+ 290 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,700 (+ 90 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 48,600 (+ 90 ರೂಪಾಯಿ)
ಬೆಳ್ಳಿ ದರ: 61,900 ರೂಪಾಯಿ (+700 ರೂಪಾಯಿ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+