ಚಿನ್ನದ ಬೆಲೆ ಏರಿಳಿತ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

ದೇಶದಲ್ಲಿ ಡಿಸೆಂಬರ್‌ 10 ರಂದು ಚಿನ್ನದ ಬೆಲೆಯು ಏರಿಳಿತ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಕೆಲವೆಡೆ ಇಳಿಕೆ ಕಂಡಿದ್ದು, ಕೆಲವು ನಗರಗಳಲ್ಲಿ ಚಿನ್ನದ ಬೆಲೆಯು ಏರಿಕೆ ಕಂಡಿದೆ. ದೇಶದಲ್ಲಿ ಚಿನ್ನದ ಬೆಲೆಯು ಗ್ರಾಮ್‌ಗೆ 10 ರೂಪಾಯಿ ಏರಿಕೆ ಆಗಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,850 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,850 ರೂ ಆಗಿದೆ. ಈ ನಡುವೆ ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿಯ ಬೆಲೆಯು ಇಂದು ಕೂಡಾ ಇಳಿಕೆ ಕಂಡಿದೆ. ನಿನ್ನೆ ಬೆಳ್ಳಿಯ ಬೆಲೆಯು 300 ರೂಪಾಯಿ ಇಳಿಕೆ ಕಂಡಿದೆ. ಇಂದು 900 ರೂಪಾಯಿ ಇಳಿಕೆ ಕಂಡಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,960 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,030 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,110 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,400 ರೂ. ಇದೆ. ಚೆನ್ನೈನಲ್ಲಿ 45,150 ರೂ. ಹಾಗೂ ಅಪರಂಜಿ 49,050 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47,110 ಹಾಗೂ 49,810 ರು ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 44,960 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49, 030 ರೂ (- 10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ44,960 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49, 030 ರೂ (- 10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 44,960 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49, 030 ರೂ (- 10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 47,110 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 51,400 ರೂ (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 46,850 (+10 ರೂಪಾಯಿ)
24 ಕ್ಯಾರೆಟ್ ಚಿನ್ನ 47,850 ರೂ (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 47,110 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49,810 ರೂ (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,290 (+10 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,560 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 47,310 (+10 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,410 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 45,150 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49,050 ರೂ (-200 ರೂಪಾಯಿ)
ಬೆಳ್ಳಿ ದರ: 64,800 ರೂಪಾಯಿ (-700 ರೂಪಾಯಿ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 45,150 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49,050 ರೂ (-200 ರೂಪಾಯಿ)
ಬೆಳ್ಳಿ ದರ: 64,800 ರೂಪಾಯಿ (-700 ರೂಪಾಯಿ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 44,960 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49,050 ರೂ (+10 ರೂಪಾಯಿ)
ಬೆಳ್ಳಿ ದರ: 64,800 ರೂಪಾಯಿ (-700 ರೂಪಾಯಿ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 44,960 ರೂ (+10 ರೂಪಾಯಿ)
24 ಕ್ಯಾರೆಟ್ ಚಿನ್ನ 49,050 ರೂ (+10 ರೂಪಾಯಿ)
ಬೆಳ್ಳಿ ದರ: 64,800 ರೂಪಾಯಿ (-700 ರೂಪಾಯಿ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,890 (+10 ರೂಪಾಯಿ)
24 ಕ್ಯಾರೆಟ್ ಚಿನ್ನ: ರೂ. 49,080 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,890 (+10 ರೂಪಾಯಿ)
24 ಕ್ಯಾರೆಟ್ ಚಿನ್ನ: ರೂ. 49,080 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ ರೂ. 44,960 (+10 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 49,370 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ ರೂ. 45,710 (+10 ರೂಪಾಯಿ)
24 ಕ್ಯಾರೆಟ್ ಚಿನ್ನ ರೂ. 48,610 (+10 ರೂಪಾಯಿ)
ಬೆಳ್ಳಿ ದರ: 60,700 ರೂಪಾಯಿ (-900 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+