ಡಿಸೆಂಬರ್ 19 ರಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಏರಿಳಿತ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,680 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,680 ರೂ ಆಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಹತ್ತು ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಆದರೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಏರಿಳಿತ ಕಂಡಿದೆ. ಬೆಳ್ಳಿ ಬೆಲೆಯು ಇಂದು ಸ್ಥಿರವಾಗಿದೆ. ಬೆಳ್ಳಿಯ ಬೆಲೆಯು 1 ಕೆ.ಜಿ ಗೆ 62,200 ರೂ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,700ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,850 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,680 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,200 ರೂ. ಇದೆ. ಚೆನ್ನೈನಲ್ಲಿ 45,940 ರೂ. ಹಾಗೂ ಅಪರಂಜಿ ಚಿನ್ನಕ್ಕೆ 50,120 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47,850 ಹಾಗೂ 50,550 ರು ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,700 ರೂ (---)
24 ಕ್ಯಾರೆಟ್ ಚಿನ್ನ 49,850 ರೂ (---)
ಬೆಳ್ಳಿ ದರ: 62,200 ರೂಪಾಯಿ (---)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,700 ರೂ (---)
24 ಕ್ಯಾರೆಟ್ ಚಿನ್ನ ರೂ. 49,850 (---)
ಬೆಳ್ಳಿ ದರ: 62,200 ರೂಪಾಯಿ (---)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,700 (---)
24 ಕ್ಯಾರೆಟ್ ಚಿನ್ನ ರೂ. 49,850 (---)
ಬೆಳ್ಳಿ ದರ: 62,200 ರೂಪಾಯಿ (---)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,850 ರೂ (---)
24 ಕ್ಯಾರೆಟ್ ಚಿನ್ನ 52,200 ರೂ (---)
ಬೆಳ್ಳಿ ದರ: ರೂ. 62,200 (---)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,680 ರೂ (-10 ರೂ)
24 ಕ್ಯಾರೆಟ್ ಚಿನ್ನ 48,980 ರೂ (-10 ರೂ)
ಬೆಳ್ಳಿ ದರ: ರೂ. 62,200 (---)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,850 ರೂ (---)
24 ಕ್ಯಾರೆಟ್ ಚಿನ್ನ 50,550 ರೂ (---)
ಬೆಳ್ಳಿ ದರ: ರೂ. 62,200 (---)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,800 (---)
24 ಕ್ಯಾರೆಟ್ ಚಿನ್ನ ರೂ. 49,800 (---)
ಬೆಳ್ಳಿ ದರ: ರೂ. 62,200 (---)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 48,000 (---)
24 ಕ್ಯಾರೆಟ್ ಚಿನ್ನ ರೂ. 50,200 (---)
ಬೆಳ್ಳಿ ದರ: ರೂ. 62,200 (---)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,940 ರೂ (---)
24 ಕ್ಯಾರೆಟ್ ಚಿನ್ನ 50,120 ರೂ (---)
ಬೆಳ್ಳಿ ದರ: ರೂ. 66,000 (-100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,940 ರೂ (---)
24 ಕ್ಯಾರೆಟ್ ಚಿನ್ನ 50,120 ರೂ (---)
ಬೆಳ್ಳಿ ದರ: ರೂ. 66,000 (-100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,700 ರೂ (---)
24 ಕ್ಯಾರೆಟ್ ಚಿನ್ನ 49,850 ರೂ (---)
ಬೆಳ್ಳಿ ದರ: ರೂ. 66,000 (-100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,700 ರೂ (---)
24 ಕ್ಯಾರೆಟ್ ಚಿನ್ನ 49, 850 ರೂ (---)
ಬೆಳ್ಳಿ ದರ: ರೂ. 66,000 (-100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,200 (---)
24 ಕ್ಯಾರೆಟ್ ಚಿನ್ನ: ರೂ. 49,960 (---)
ಬೆಳ್ಳಿ ದರ: ರೂ. 62,200 (---)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,200 (-10 ರೂ)
24 ಕ್ಯಾರೆಟ್ ಚಿನ್ನ: ರೂ. 49,960 (-10 ರೂ)
ಬೆಳ್ಳಿ ದರ: ರೂ. 62,200 (---)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,700 (---)
24 ಕ್ಯಾರೆಟ್ ಚಿನ್ನ ರೂ. 50,050 (---)
ಬೆಳ್ಳಿ ದರ: ರೂ. 62,200 (---)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,600 (---)
24 ಕ್ಯಾರೆಟ್ ಚಿನ್ನ ರೂ. 49,500 (---)
ಬೆಳ್ಳಿ ದರ: ರೂ. 62,200 (---)


Click it and Unblock the Notifications