ಡಿಸೆಂಬರ್ 23 ರಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಏರಿಕೆ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,300 ರೂ ಇಗಿದ್ದು, 300 ರೂಪಾಯಿ ಹೆಚ್ಚಳ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 300 ರೂಪಾಯಿ ಹೆಚ್ಚಳ ಆಗಿದ್ದು, ಪ್ರಸ್ತುತ ಚಿನ್ನದ ದರವು 48,300 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಕೂಡಾ ಜಿಗಿದಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 400 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಒಂದು ಕೆ ಜಿ ಬೆಳ್ಳಿ ದರವು 62,300 ರೂ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,350 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,480 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,300 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,800 ರೂ. ಇದೆ. ಚೆನ್ನೈನಲ್ಲಿ 45,560 ರೂ. ಹಾಗೂ ಅಪರಂಜಿ ಚಿನ್ನಕ್ಕೆ 49,700 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ. ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,200 ರೂ. ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,350 ರೂ (+200 ರೂ)
24 ಕ್ಯಾರೆಟ್ ಚಿನ್ನ 49,480 ರೂ (+220 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,350 ರೂ (+200 ರೂ)
24 ಕ್ಯಾರೆಟ್ ಚಿನ್ನ 49,480 ರೂ (+220 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,350 ರೂ (+200 ರೂ)
24 ಕ್ಯಾರೆಟ್ ಚಿನ್ನ 49,480 ರೂ (+220 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,500 ರೂ (+200 ರೂ)
24 ಕ್ಯಾರೆಟ್ ಚಿನ್ನ 51,800 ರೂ (+200 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,300 ರೂ (+300 ರೂ)
24 ಕ್ಯಾರೆಟ್ ಚಿನ್ನ 48,300 ರೂ (+300 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,500 ರೂ (+100 ರೂ)
24 ಕ್ಯಾರೆಟ್ ಚಿನ್ನ 50,200 ರೂ (+100 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,550 (+270 ರೂ)
24 ಕ್ಯಾರೆಟ್ ಚಿನ್ನ ರೂ. 48,080 (+270 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,400 (+250 ರೂ)
24 ಕ್ಯಾರೆಟ್ ಚಿನ್ನ ರೂ. 49,650 (+250 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,560 ರೂ (+190 ರೂ)
24 ಕ್ಯಾರೆಟ್ ಚಿನ್ನ 49,700 ರೂ (+200 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,560 ರೂ (+190 ರೂ)
24 ಕ್ಯಾರೆಟ್ ಚಿನ್ನ 49,700 ರೂ (+200 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,350 ರೂ (+200 ರೂ)
24 ಕ್ಯಾರೆಟ್ ಚಿನ್ನ 49,480 ರೂ (+220 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,350 ರೂ (+200 ರೂ)
24 ಕ್ಯಾರೆಟ್ ಚಿನ್ನ 49,480 ರೂ (+220 ರೂ)
ಬೆಳ್ಳಿ ದರ: 66,200 ರೂಪಾಯಿ (+400 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,650 (----)
24 ಕ್ಯಾರೆಟ್ ಚಿನ್ನ: ರೂ. 49,400 (----)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,650 (----)
24 ಕ್ಯಾರೆಟ್ ಚಿನ್ನ: ರೂ. 49,400 (----)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,350 (+210 ರೂ)
24 ಕ್ಯಾರೆಟ್ ಚಿನ್ನ ರೂ. 49,710 (+280 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,200 (+200 ರೂ)
24 ಕ್ಯಾರೆಟ್ ಚಿನ್ನ ರೂ. 49,100 (+200 ರೂ)
ಬೆಳ್ಳಿ ದರ: 62,300 ರೂಪಾಯಿ (+400 ರೂ)


Click it and Unblock the Notifications