ಜನವರಿ 3ರಂದು ದೇಶದಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನ ಬೆಲೆಯು ಏರಿಳಿತ ಕಂಡಿದೆ. ಇದೇ ಸಂದರ್ಭದಲ್ಲಿ ಬೆಳ್ಳಿಯ ಬೆಲೆಯು ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 47,170 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ 49,170 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 300 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 62,400 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,250 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,360 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,170 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,170 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,620 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,950 ರೂ. ಇದೆ. ಚೆನ್ನೈನಲ್ಲಿ 45,500 ರೂ. ಹಾಗೂ ಅಪರಂಜಿ 49,640 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,170 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,870 ರು ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,250 ರೂ (-210 ರೂ)
24 ಕ್ಯಾರೆಟ್ ಚಿನ್ನ 49,360 ರೂ (-240 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,250 ರೂ (-210 ರೂ)
24 ಕ್ಯಾರೆಟ್ ಚಿನ್ನ 49,360 ರೂ (-240 ರೂ)
ಬೆಳ್ಳಿ ದರ: 62,200 ರೂಪಾಯಿ (-400 ರೂಪಾಯಿ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,250 ರೂ (-210 ರೂ)
24 ಕ್ಯಾರೆಟ್ ಚಿನ್ನ 49,360 ರೂ (-240 ರೂ)
ಬೆಳ್ಳಿ ದರ: 62,200 ರೂಪಾಯಿ (+3,500 ರೂಪಾಯಿ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,620 ರೂ (+10 ರೂ)
24 ಕ್ಯಾರೆಟ್ ಚಿನ್ನ 51,950 ರೂ (+10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,170 (+10 ರೂ)
24 ಕ್ಯಾರೆಟ್ ಚಿನ್ನ 49,170 ರೂ (+10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,170 ರೂ (+10 ರೂ)
24 ಕ್ಯಾರೆಟ್ ಚಿನ್ನ 49,870 ರೂ (+10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,550 (-10 ರೂ)
24 ಕ್ಯಾರೆಟ್ ಚಿನ್ನ ರೂ. 49,080 (-10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,400 (-10 ರೂ)
24 ಕ್ಯಾರೆಟ್ ಚಿನ್ನ ರೂ. 49,650 (-10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,500 ರೂ (-100 ರೂ)
24 ಕ್ಯಾರೆಟ್ ಚಿನ್ನ 49,640 ರೂ (-100 ರೂ)
ಬೆಳ್ಳಿ ದರ: 66,200 ರೂಪಾಯಿ (-400 ರೂಪಾಯಿ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,500 (-100 ರೂ)
24 ಕ್ಯಾರೆಟ್ ಚಿನ್ನ ರೂ. 49,640 (-100 ರೂ)
ಬೆಳ್ಳಿ ದರ: ರೂ. 66,200 ರೂಪಾಯಿ (-400 ರೂಪಾಯಿ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,250 ರೂ (-210 ರೂ)
24 ಕ್ಯಾರೆಟ್ ಚಿನ್ನ 49,360 ರೂ (-240 ರೂ)
ಬೆಳ್ಳಿ ದರ: 66,200 ರೂಪಾಯಿ (-400 ರೂಪಾಯಿ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,250 ರೂ (-210 ರೂ)
24 ಕ್ಯಾರೆಟ್ ಚಿನ್ನ 49,360 ರೂ (-240 ರೂ)
ಬೆಳ್ಳಿ ದರ: 66,200 ರೂಪಾಯಿ (-400 ರೂಪಾಯಿ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,950 (-100 ರೂ)
24 ಕ್ಯಾರೆಟ್ ಚಿನ್ನ: ರೂ. 49,620 (-100 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,950 (-10 ರೂ)
24 ಕ್ಯಾರೆಟ್ ಚಿನ್ನ: ರೂ. 49,620 (-10 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,250 (-210 ರೂ)
24 ಕ್ಯಾರೆಟ್ ಚಿನ್ನ ರೂ. 49,670 (------)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,100 (-110 ರೂ)
24 ಕ್ಯಾರೆಟ್ ಚಿನ್ನ ರೂ. 49,000 (-210 ರೂ)
ಬೆಳ್ಳಿ ದರ: 62,400 ರೂಪಾಯಿ (-300 ರೂಪಾಯಿ)


Click it and Unblock the Notifications