ಜನವರಿ 16ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 47,090 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ 49,090 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 100 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,700 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,990 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,090 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,090 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,090 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,140 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,430 ರೂ. ಇದೆ. ಚೆನ್ನೈನಲ್ಲಿ 45,340 ರೂ. ಹಾಗೂ ಅಪರಂಜಿ 49,440 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,190 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,890 ರು ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 44,990 ರೂ (-10 ರೂ)
24 ಕ್ಯಾರೆಟ್ ಚಿನ್ನ 49,090 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 44,990 ರೂ (-10 ರೂ)
24 ಕ್ಯಾರೆಟ್ ಚಿನ್ನ 49,090 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 44,990 ರೂ (-10 ರೂ)
24 ಕ್ಯಾರೆಟ್ ಚಿನ್ನ 49,090 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,140 ರೂ (-10 ರೂ)
24 ಕ್ಯಾರೆಟ್ ಚಿನ್ನ 51,430 ರೂ (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,090 ರೂ (+10 ರೂ)
24 ಕ್ಯಾರೆಟ್ ಚಿನ್ನ 49,090 ರೂ (+10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,190 ರೂ (-10 ರೂ)
24 ಕ್ಯಾರೆಟ್ ಚಿನ್ನ 49,890 ರೂ (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,450 (-10 ರೂ)
24 ಕ್ಯಾರೆಟ್ ಚಿನ್ನ ರೂ. 48,35970 (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,200 (-10 ರೂ)
24 ಕ್ಯಾರೆಟ್ ಚಿನ್ನ ರೂ. 49,400 (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,340 ರೂ (-10 ರೂ)
24 ಕ್ಯಾರೆಟ್ ಚಿನ್ನ 49,440 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,340 ರೂ (-10 ರೂ)
24 ಕ್ಯಾರೆಟ್ ಚಿನ್ನ 49,440 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 44,990 ರೂ (-10 ರೂ)
24 ಕ್ಯಾರೆಟ್ ಚಿನ್ನ 49,090 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 44,990 ರೂ (-10 ರೂ)
24 ಕ್ಯಾರೆಟ್ ಚಿನ್ನ 49,090 ರೂ (-10 ರೂ)
ಬೆಳ್ಳಿ ದರ: 65,500 ರೂಪಾಯಿ (----)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,490 (-10 ರೂ)
24 ಕ್ಯಾರೆಟ್ ಚಿನ್ನ: ರೂ. 49,060 (-10 ರೂ)
ಬೆಳ್ಳಿ ದರ: 61,700 ರೂಪಾಯಿ (----)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,490 (-10 ರೂ)
24 ಕ್ಯಾರೆಟ್ ಚಿನ್ನ: ರೂ. 49,060 (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,000 (-10 ರೂ)
24 ಕ್ಯಾರೆಟ್ ಚಿನ್ನ ರೂ. 49,090 (-10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,800 (+10 ರೂ)
24 ಕ್ಯಾರೆಟ್ ಚಿನ್ನ ರೂ. 48,700 (+10 ರೂ)
ಬೆಳ್ಳಿ ದರ: 61,700 ರೂಪಾಯಿ (+100 ರೂ)
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ



Click it and Unblock the Notifications