For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರದಲ್ಲಿ ಜ.26ರ ದರ ಪರಿಶೀಲಿಸಿ

|

ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಆಗಿದೆ. ಜನವರಿ 26ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಏರಿಕೆ ಆಗಿದ್ದು ಚಿನ್ನದ ಬೆಲೆಯು 47,900 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 150 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ 49,830 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಕೂಡಾ ಕೊಂಚ ಏರಿಕೆ ಕಂಡಿದೆ. ಬೆಳ್ಳಿ ದರವು ನೂರು ರೂಪಾಯಿ ಏರಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 64,200 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಎಂಸಿಎಕ್ಸ್‌ನಲ್ಲಿ ಜನವರಿ 26ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48582.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.24ರಷ್ಟುಇಳಿಕೆಯಾಗಿ 1,845.26 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.08ರಷ್ಟು ಏರಿಕೆಯಾಗಿ 23.92 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಏರಿಕೆ: ಜನವರಿ 25ರ ದರ ತಿಳಿದುಕೊಳ್ಳಿ ಚಿನ್ನದ ಬೆಲೆ ಏರಿಕೆ: ಜನವರಿ 25ರ ದರ ತಿಳಿದುಕೊಳ್ಳಿ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,830 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಚೆನ್ನೈನಲ್ಲಿ 46,370 ರೂ. ಹಾಗೂ ಅಪರಂಜಿ 50,590 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,600 ರು ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 68,500 ರೂಪಾಯಿ (+300 ರೂಪಾಯಿ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 68,500 ರೂಪಾಯಿ (+300 ರೂಪಾಯಿ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 45900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 68,500 ರೂಪಾಯಿ (+300 ರೂಪಾಯಿ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 49,830 ರೂ (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 48,600 ರೂ (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,760 (+150 ರೂ)
24 ಕ್ಯಾರೆಟ್ ಚಿನ್ನ ರೂ. 49,910 (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,750 (+150 ರೂ)
24 ಕ್ಯಾರೆಟ್ ಚಿನ್ನ ರೂ. 50,300 (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 46,370 ರೂ (+350 ರೂ)
24 ಕ್ಯಾರೆಟ್ ಚಿನ್ನ 50,590 ರೂ (+350 ರೂ)
ಬೆಳ್ಳಿ ದರ: 68,800 ರೂಪಾಯಿ (+4,400 ರೂಪಾಯಿ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,370 ರೂ (+320 ರೂ)
24 ಕ್ಯಾರೆಟ್ ಚಿನ್ನ 50,590 ರೂ (+320 ರೂ)
ಬೆಳ್ಳಿ ದರ: 68,500 ರೂಪಾಯಿ (+4,400 ರೂಪಾಯಿ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 68,500 ರೂಪಾಯಿ (+300 ರೂಪಾಯಿ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,100 ರೂ (+150 ರೂ)
ಬೆಳ್ಳಿ ದರ: 68,500 ರೂಪಾಯಿ (+300 ರೂಪಾಯಿ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,010 (+10 ರೂ)
24 ಕ್ಯಾರೆಟ್ ಚಿನ್ನ: ರೂ. 49,830 (+10 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,010 (+10 ರೂ)
24 ಕ್ಯಾರೆಟ್ ಚಿನ್ನ: ರೂ. 49,830 (+10 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,900 ರೂ (+150 ರೂ)
24 ಕ್ಯಾರೆಟ್ ಚಿನ್ನ 50,300 ರೂ (+150 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,510 (+10 ರೂ)
24 ಕ್ಯಾರೆಟ್ ಚಿನ್ನ ರೂ. 49,510 (+10 ರೂ)
ಬೆಳ್ಳಿ ದರ: 64,200 ರೂಪಾಯಿ (+100 ರೂಪಾಯಿ)

English summary

Gold And Silver Rate In Indias Major Cities On January 26, 2022

Gold And Silver Rate In Indias Major Cities On January 26, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X