ಕೇಂದ್ರ ಸರ್ಕಾರವು ಚಿನ್ನದ ಆಮದಿನ ಮೇಲಿನ ಸುಂಕವನ್ನು ಹೆಚ್ಚಳ ಮಾಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಿರುವ ಹಿನ್ನೆಲೆಯಿಂದಾಗಿ ಸರ್ಕಾರ ಚಿನ್ನದ ಆಮದಿನ ಮೇಲಿನ ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಿದೆ. ಈ ನಡುವೆ ದೇಶದಲ್ಲಿ ಚಿನ್ನ ದರವು ಭಾರೀ ಹೆಚ್ಚಳವಾಗಿದೆ.
ಜುಲೈ 1ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 1,200 ರೂಪಾಯಿ ಏರಿಕೆಯಾಗಿದ್ದು 47,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 1,310 ರೂಪಾಯಿ ಹಿಗ್ಗಿದ್ದು ಪ್ರಸ್ತುತ 52,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಹಿಗ್ಗಿ ಪ್ರಸ್ತುತ 59,000 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜುಲೈ 1ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51675.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 58100.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.55ರಷ್ಟು ಕುಗ್ಗಿದ್ದು 1,796.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.67ರಷ್ಟು ಇಳಿಕೆಯಾಗಿದ್ದು, 19.92 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,900 ರೂ (+1,230 ರೂ)
24 ಕ್ಯಾರೆಟ್ ಚಿನ್ನ 52,250 ರೂ (+1,330 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,900 ರೂ (+1,230 ರೂ)
24 ಕ್ಯಾರೆಟ್ ಚಿನ್ನ 52,250 ರೂ (+1,330 ರೂ)
ಬೆಳ್ಳಿ ದರ: 65,000 ರೂಪಾಯಿ (-300 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,900 ರೂ (+1,230 ರೂ)
24 ಕ್ಯಾರೆಟ್ ಚಿನ್ನ 52,250 ರೂ (+1,330 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,900 ರೂ (+1,230 ರೂ)
24 ಕ್ಯಾರೆಟ್ ಚಿನ್ನ 52,250 ರೂ (+1,330 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,920 ರೂ (+1,120 ರೂ)
24 ಕ್ಯಾರೆಟ್ ಚಿನ್ನ 52,270 ರೂ (+1,230 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,850 ರೂ (+1,070 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,170 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,850 ರೂ (+1,070 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,170 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,880 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,230 ರೂ (+1,280 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,880 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,230 ರೂ (+1,280 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,850 ರೂ (+1,200 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,310 ರೂ)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,920 ರೂ (+1,120 ರೂ)
24 ಕ್ಯಾರೆಟ್ ಚಿನ್ನ 52,270 ರೂ (+1,230 ರೂ)
ಬೆಳ್ಳಿ ದರ: 59,000 ರೂಪಾಯಿ (+400 ರೂ)
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications