ಕೇಂದ್ರ ಸರ್ಕಾರವು ಚಿನ್ನದ ಆಮದಿನ ಮೇಲಿನ ಸುಂಕವನ್ನು ಹೆಚ್ಚಳ ಮಾಡಿದ ಬಳಿಕ ದೇಶದಲ್ಲಿ ಚಿನ್ನದ ಬೆಲೆಯು ಏರಿಕೆ ಕಾಣುತ್ತಿದೆ. ಜುಲೈ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಏರಿಕೆಯಾಗಿದ್ದು 48,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 140 ರೂಪಾಯಿ ಹಿಗ್ಗಿದ್ದು ಪ್ರಸ್ತುತ 52,340 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1,200 ರೂಪಾಯಿ ಕುಗ್ಗಿ ಪ್ರಸ್ತುತ 57,800 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜುಲೈ 1ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51950.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 57800.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.17ರಷ್ಟು ಹಿಗ್ಗಿದ್ದು 1,809.91 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.83ರಷ್ಟು ಇಳಿಕೆಯಾಗಿದ್ದು, 19.89 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,050 ರೂ (+150 ರೂ)
24 ಕ್ಯಾರೆಟ್ ಚಿನ್ನ 52,420 ರೂ (+170 ರೂ)
ಬೆಳ್ಳಿ ದರ: 65,000 ರೂಪಾಯಿ (---------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,050 ರೂ (+150 ರೂ)
24 ಕ್ಯಾರೆಟ್ ಚಿನ್ನ 52,420 ರೂ (+170 ರೂ)
ಬೆಳ್ಳಿ ದರ: 65,000 ರೂಪಾಯಿ (---------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,050 ರೂ (+150 ರೂ)
24 ಕ್ಯಾರೆಟ್ ಚಿನ್ನ 52,420 ರೂ (+170 ರೂ)
ಬೆಳ್ಳಿ ದರ: 65,000 ರೂಪಾಯಿ (---------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,100 ರೂ (+250 ರೂ)
24 ಕ್ಯಾರೆಟ್ ಚಿನ್ನ 52,400 ರೂ (+200 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,000 ರೂ (+150 ರೂ)
24 ಕ್ಯಾರೆಟ್ ಚಿನ್ನ 52,340 ರೂ (+140 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,000 ರೂ (+150 ರೂ)
24 ಕ್ಯಾರೆಟ್ ಚಿನ್ನ 52,340 ರೂ (+140 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,050 ರೂ (+150 ರೂ)
24 ಕ್ಯಾರೆಟ್ ಚಿನ್ನ 52,390 ರೂ (+140 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,150 ರೂ (+230 ರೂ)
24 ಕ್ಯಾರೆಟ್ ಚಿನ್ನ 52,490 ರೂ (+220 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 65,000 ರೂಪಾಯಿ (-------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,850 ರೂ (--------)
24 ಕ್ಯಾರೆಟ್ ಚಿನ್ನ 52,200 ರೂ (--------)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,000 ರೂ (--------)
24 ಕ್ಯಾರೆಟ್ ಚಿನ್ನ 52,340 ರೂ (--------)
ಬೆಳ್ಳಿ ದರ: 65,000 ರೂಪಾಯಿ (-100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,000 ರೂ (+150 ರೂ)
24 ಕ್ಯಾರೆಟ್ ಚಿನ್ನ 52,340 ರೂ (+140 ರೂ)
ಬೆಳ್ಳಿ ದರ: 65,000 ರೂಪಾಯಿ (--------)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,080 ರೂ (+200 ರೂ)
24 ಕ್ಯಾರೆಟ್ ಚಿನ್ನ 52,500 ರೂ (+270 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,080 ರೂ (+200 ರೂ)
24 ಕ್ಯಾರೆಟ್ ಚಿನ್ನ 52,500 ರೂ (+270 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,000 ರೂ (+150 ರೂ)
24 ಕ್ಯಾರೆಟ್ ಚಿನ್ನ 52,340 ರೂ (+140 ರೂ)
ಬೆಳ್ಳಿ ದರ: 65,000 ರೂಪಾಯಿ (-----)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,150 ರೂ (+230 ರೂ)
24 ಕ್ಯಾರೆಟ್ ಚಿನ್ನ 52,490 ರೂ (+220 ರೂ)
ಬೆಳ್ಳಿ ದರ: 57,800 ರೂಪಾಯಿ (-1,200 ರೂ)
More From GoodReturns

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!



Click it and Unblock the Notifications