ಕೇಂದ್ರ ಸರ್ಕಾರವು ಚಿನ್ನದ ಆಮದಿನ ಮೇಲಿನ ಸುಂಕ ಹೆಚ್ಚಿಸಿದ ಬಳಿಕ ಎರಡು ದಿನ ಏರಿಕೆ ಕಂಡ ಚಿನ್ನದ ಬೆಲೆಯು ಸತತ ಎರಡು ದಿನಗಳಿಂದ ಸ್ಥಿರವಾಗಿದೆ. ಜುಲೈ 4ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 48,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 52,340 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರವು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 57,800 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜುಲೈ 1ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 52112.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 57800.00 ರೂಪಾಯಿ ಆಗಿದೆ.
ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.06ರಷ್ಟು ಹಿಗ್ಗಿದ್ದು 1,809.36 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಇಳಿಕೆಯಾಗಿದ್ದು, 19.83 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,420 ರೂ (---------)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,420 ರೂ (---------)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,420 ರೂ (---------)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,100 ರೂ (---------)
24 ಕ್ಯಾರೆಟ್ ಚಿನ್ನ 52,400 ರೂ (---------)
ಬೆಳ್ಳಿ ದರ: 57,800 ರೂಪಾಯಿ (---------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,000 ರೂ (---------)
24 ಕ್ಯಾರೆಟ್ ಚಿನ್ನ 52,340 ರೂ (---------)
ಬೆಳ್ಳಿ ದರ: 57,800 ರೂಪಾಯಿ (---------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,000 ರೂ (---------)
24 ಕ್ಯಾರೆಟ್ ಚಿನ್ನ 52,340 ರೂ (---------)
ಬೆಳ್ಳಿ ದರ: 57,800 ರೂಪಾಯಿ (---------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,050 ರೂ (---------)
24 ಕ್ಯಾರೆಟ್ ಚಿನ್ನ 52,390 ರೂ (---------)
ಬೆಳ್ಳಿ ದರ: 57,800 ರೂಪಾಯಿ (---------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,150 ರೂ (---------)
24 ಕ್ಯಾರೆಟ್ ಚಿನ್ನ 52,490 ರೂ (---------)
ಬೆಳ್ಳಿ ದರ: 57,800 ರೂಪಾಯಿ (---------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,100 ರೂ (+180 ರೂ)
24 ಕ್ಯಾರೆಟ್ ಚಿನ್ನ 52,480 ರೂ (+200 ರೂ)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,100 ರೂ (+180 ರೂ)
24 ಕ್ಯಾರೆಟ್ ಚಿನ್ನ 52,480 ರೂ (+200 ರೂ)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,000 ರೂ (--------)
24 ಕ್ಯಾರೆಟ್ ಚಿನ್ನ 52,340 ರೂ (--------)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,000 ರೂ (--------)
24 ಕ್ಯಾರೆಟ್ ಚಿನ್ನ 52,340 ರೂ (--------)
ಬೆಳ್ಳಿ ದರ: 64,000 ರೂಪಾಯಿ (+500 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,080 ರೂ (--------)
24 ಕ್ಯಾರೆಟ್ ಚಿನ್ನ 52,500 ರೂ (--------)
ಬೆಳ್ಳಿ ದರ: 57,800 ರೂಪಾಯಿ (--------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,080 ರೂ (--------)
24 ಕ್ಯಾರೆಟ್ ಚಿನ್ನ 52,500 ರೂ (--------)
ಬೆಳ್ಳಿ ದರ: 57,800 ರೂಪಾಯಿ (--------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,000 ರೂ (--------)
24 ಕ್ಯಾರೆಟ್ ಚಿನ್ನ 52,340 ರೂ (--------)
ಬೆಳ್ಳಿ ದರ: 57,800 ರೂಪಾಯಿ (--------)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,490 ರೂ (--------)
ಬೆಳ್ಳಿ ದರ: 57,800 ರೂಪಾಯಿ (--------)


Click it and Unblock the Notifications