ಸತತ ಎರಡು ದಿನಗಳಲ್ಲಿ ಇಳಿಕೆ ಆಗಿದ್ದ ಚಿನ್ನದ ದರವು ಇಂದು ಸ್ಥಿರವಾಗಿದೆ. ಜುಲೈ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 51,110 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 57,000 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 8ರಂದು ವಹಿವಾಟಿನಲ್ಲಿ ಪ್ರಸ್ತುತ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50718.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 57062.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.29ರಷ್ಟು ಕುಗ್ಗಿದ್ದು 1,742.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.76ರಷ್ಟು ಏರಿಕೆಯಾಗಿದ್ದು, 19.32 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,880 ರೂ (------)
24 ಕ್ಯಾರೆಟ್ ಚಿನ್ನ 51,150 ರೂ (-------)
ಬೆಳ್ಳಿ ದರ: 62,500 ರೂಪಾಯಿ (+100 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,880 ರೂ (-------)
24 ಕ್ಯಾರೆಟ್ ಚಿನ್ನ 51,150 ರೂ (-------)
ಬೆಳ್ಳಿ ದರ: 62,500 ರೂಪಾಯಿ (+100 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,880 ರೂ (-------)
24 ಕ್ಯಾರೆಟ್ ಚಿನ್ನ 51,150 ರೂ (-------)
ಬೆಳ್ಳಿ ದರ: 62,500 ರೂಪಾಯಿ (+100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,870 ರೂ (-------)
24 ಕ್ಯಾರೆಟ್ ಚಿನ್ನ 51,140 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,000 ರೂ (-------)
24 ಕ್ಯಾರೆಟ್ ಚಿನ್ನ 51,260 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,760 ರೂ (+40 ರೂ)
24 ಕ್ಯಾರೆಟ್ ಚಿನ್ನ 51,010 ರೂ (+40 ರೂ)
ಬೆಳ್ಳಿ ದರ: 62,400 ರೂಪಾಯಿ (+100 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,760 ರೂ (+40 ರೂ)
24 ಕ್ಯಾರೆಟ್ ಚಿನ್ನ 51,010 ರೂ (+40 ರೂ)
ಬೆಳ್ಳಿ ದರ: 62,400 ರೂಪಾಯಿ (+100 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 62,400 ರೂಪಾಯಿ (+100 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 62,400 ರೂಪಾಯಿ (+100 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,900 ರೂ (-------)
24 ಕ್ಯಾರೆಟ್ ಚಿನ್ನ 51,160 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,900 ರೂ (-------)
24 ಕ್ಯಾರೆಟ್ ಚಿನ್ನ 51,160 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,850 ರೂ (-------)
24 ಕ್ಯಾರೆಟ್ ಚಿನ್ನ 51,110 ರೂ (-------)
ಬೆಳ್ಳಿ ದರ: 62,400 ರೂಪಾಯಿ (+100 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,000 ರೂ (-------)
24 ಕ್ಯಾರೆಟ್ ಚಿನ್ನ 51,260 ರೂ (-------)
ಬೆಳ್ಳಿ ದರ: 57,000 ರೂಪಾಯಿ (-------)


Click it and Unblock the Notifications