For Quick Alerts
ALLOW NOTIFICATIONS  
For Daily Alerts

Gold Rate Today: ಮತ್ತೆ ಚಿನ್ನದ ಬೆಲೆ ಏರಿಕೆ: ನಿಮ್ಮ ನಗರಗಳ ಜೂ.2ರ ದರ ತಿಳಿಯಿರಿ

|

ಕಳೆದ ಎರಡು ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಏರಿಕೆ ಕಂಡಿದೆ. ಜೂನ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿದ್ದು 47,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ಹೆಚ್ಚಳವಾಗಿದ್ದು ಪ್ರಸ್ತುತ 51,930 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿದೆ. ಒಂದು ಕೆಜಿ ಬೆಳ್ಳಿ ದರವು 800 ರೂಪಾಯಿ ಹಿಗ್ಗಿ ಪ್ರಸ್ತುತ 61,400 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 2ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51012.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.59ರಷ್ಟು ಹಿಗ್ಗಿ 1,856.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.74ರಷ್ಟು ಏರಿಕೆಯಾಗಿದ್ದು, 22.17 ಯುಎಸ್ ಡಾಲರ್ ಆಗಿದೆ.

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ನಿಮ್ಮ ನಗರಗಳ ಜೂನ್ 01ರ ದರ ಎಷ್ಟು ಚಿನ್ನ, ಬೆಳ್ಳಿ ಬೆಲೆ ಇಳಿಕೆ: ನಿಮ್ಮ ನಗರಗಳ ಜೂನ್ 01ರ ದರ ಎಷ್ಟು

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 67,000 ರೂಪಾಯಿ (-------)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 67,000 ರೂಪಾಯಿ (-------)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)de
ಬೆಳ್ಳಿ ದರ: 67,000 ರೂಪಾಯಿ (-------)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 61,400 ರೂಪಾಯಿ (-5,600 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 47,700 ರೂ (+150 ರೂ)
24 ಕ್ಯಾರೆಟ್ ಚಿನ್ನ 52,030 ರೂ (+160 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 47,800 ರೂ (+150 ರೂ)
24 ಕ್ಯಾರೆಟ್ ಚಿನ್ನ 52,080 ರೂ (+110 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 47,750 ರೂ (+350 ರೂ)
24 ಕ್ಯಾರೆಟ್ ಚಿನ್ನ 52,100 ರೂ (+390 ರೂ)
ಬೆಳ್ಳಿ ದರ: 67,000 ರೂಪಾಯಿ (-------)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 47,750 ರೂ (+350 ರೂ)
24 ಕ್ಯಾರೆಟ್ ಚಿನ್ನ 52,100 ರೂ (+390 ರೂ)
ಬೆಳ್ಳಿ ದರ: 67,000 ರೂಪಾಯಿ (------)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 67,000 ರೂಪಾಯಿ (------)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 47,600 ರೂ (+100 ರೂ)
24 ಕ್ಯಾರೆಟ್ ಚಿನ್ನ 52,930 ರೂ (+110 ರೂ)
ಬೆಳ್ಳಿ ದರ: 67,000 ರೂಪಾಯಿ (-------)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 47,700 ರೂ (+140 ರೂ)
24 ಕ್ಯಾರೆಟ್ ಚಿನ್ನ 52,030 ರೂ (+150 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 47,910 ರೂ (+130 ರೂ)
24 ಕ್ಯಾರೆಟ್ ಚಿನ್ನ 52,260 ರೂ (+140 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 47,700 ರೂ (+140 ರೂ)
24 ಕ್ಯಾರೆಟ್ ಚಿನ್ನ 52,030 ರೂ (+150 ರೂ)
ಬೆಳ್ಳಿ ದರ: 67,000 ರೂಪಾಯಿ (-------)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 47,800 ರೂ (+150 ರೂ)
24 ಕ್ಯಾರೆಟ್ ಚಿನ್ನ 52,080 ರೂ (+110 ರೂ)
ಬೆಳ್ಳಿ ದರ: 61,400 ರೂಪಾಯಿ (+800 ರೂ)

English summary

Gold And Silver Rate In Indias Major Cities On June 02, 2022

Gold And Silver Rate In Indias Major Cities On June 02, 2022.
Story first published: Thursday, June 2, 2022, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X