ಕಳೆದ ಎರಡು ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ನಿನ್ನೆ ಏರಿಕೆ ಕಂಡಿದೆ. ಇಂದು ಮತ್ತೆ ಏರಿಕೆ ಕಂಡಿದೆ. ಜೂನ್ 3ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಏರಿಕೆಯಾಗಿದ್ದು 48,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540 ಹೆಚ್ಚಳವಾಗಿದ್ದು ಪ್ರಸ್ತುತ 52,470 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯೂ ಏರಿದೆ. ಒಂದು ಕೆಜಿ ಬೆಳ್ಳಿ ದರವು 1,300 ರೂಪಾಯಿ ಹಿಗ್ಗಿ ಪ್ರಸ್ತುತ 62,700 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 3ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51300.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.25ರಷ್ಟು ಕುಗ್ಗಿ 1,865.09 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.07 ರಷ್ಟು ಏರಿಕೆಯಾಗಿದ್ದು, 22.4 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,180 ರೂ (+480 ರೂ)
24 ಕ್ಯಾರೆಟ್ ಚಿನ್ನ 52,550 ರೂ (+520 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,250 ರೂ (+450 ರೂ)
24 ಕ್ಯಾರೆಟ್ ಚಿನ್ನ 52,740 ರೂ (+660 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,200 ರೂ (+450 ರೂ)
24 ಕ್ಯಾರೆಟ್ ಚಿನ್ನ 52,580 ರೂ (+480 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,200 ರೂ (+450 ರೂ)
24 ಕ್ಯಾರೆಟ್ ಚಿನ್ನ 52,580 ರೂ (+480 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,150 ರೂ (+540 ರೂ)
24 ಕ್ಯಾರೆಟ್ ಚಿನ್ನ 52,530 ರೂ (+500 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,150 ರೂ (+450 ರೂ)
24 ಕ್ಯಾರೆಟ್ ಚಿನ್ನ 52,530 ರೂ (+500 ರೂ)
ಬೆಳ್ಳಿ ದರ: 62,700 ರೂಪಾಯಿ (+1300)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,100 ರೂ (+500 ರೂ)
24 ಕ್ಯಾರೆಟ್ ಚಿನ್ನ 52,470 ರೂ (+540 ರೂ)
ಬೆಳ್ಳಿ ದರ: 68,500 ರೂಪಾಯಿ (+1500)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,250 ರೂ (+450 ರೂ)
24 ಕ್ಯಾರೆಟ್ ಚಿನ್ನ 52,670 ರೂ (+590 ರೂ)
ಬೆಳ್ಳಿ ದರ: 62,700 ರೂಪಾಯಿ (+1300)


Click it and Unblock the Notifications