ಕಳೆದ ಎರಡು ದಿನಗಳ ಕಾಲ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಇಳಿಕೆ ಕಂಡಿದೆ. ಜೂನ್ 4ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು 47,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 370 ಇಳಿಕೆಯಾಗಿದ್ದು ಪ್ರಸ್ತುತ 52,100 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯೂ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 1,000 ರೂಪಾಯಿ ಕುಗ್ಗಿ ಪ್ರಸ್ತುತ 61,700 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 4ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 50984.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.01ರಷ್ಟು ಕುಗ್ಗಿ 1,851.1 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.03 ರಷ್ಟು ಏರಿಕೆಯಾಗಿದ್ದು, 21.93 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (+4,800)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,800 ರೂ (-380 ರೂ)
24 ಕ್ಯಾರೆಟ್ ಚಿನ್ನ 52,150 ರೂ (-400 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,900 ರೂ (-350 ರೂ)
24 ಕ್ಯಾರೆಟ್ ಚಿನ್ನ 52,250 ರೂ (-490 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,750 ರೂ (-450 ರೂ)
24 ಕ್ಯಾರೆಟ್ ಚಿನ್ನ 52,100 ರೂ (-480 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,750 ರೂ (-450 ರೂ)
24 ಕ್ಯಾರೆಟ್ ಚಿನ್ನ 52,100 ರೂ (-480 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,780 ರೂ (-370 ರೂ)
24 ಕ್ಯಾರೆಟ್ ಚಿನ್ನ 52,130 ರೂ (-400 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,780 ರೂ (-370 ರೂ)
24 ಕ್ಯಾರೆಟ್ ಚಿನ್ನ 52,130 ರೂ (-400 ರೂ)
ಬೆಳ್ಳಿ ದರ: 61,700 ರೂಪಾಯಿ (-1000)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,750 ರೂ (-350 ರೂ)
24 ಕ್ಯಾರೆಟ್ ಚಿನ್ನ 52,100 ರೂ (-370 ರೂ)
ಬೆಳ್ಳಿ ದರ: 67,500 ರೂಪಾಯಿ (-1,000)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,900 ರೂ (-350 ರೂ)
24 ಕ್ಯಾರೆಟ್ ಚಿನ್ನ 52,250 ರೂ (-420 ರೂ)
ಬೆಳ್ಳಿ ದರ: 61,700 ರೂಪಾಯಿ (-1000)


Click it and Unblock the Notifications