ಕಳೆದ ಎರಡು ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಏರಿಕೆ ಕಂಡಿದೆ. ಜೂನ್ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 110 ರೂಪಾಯಿ ಏರಿಕೆಯಾಗಿದ್ದು 47,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ಏರಿಕೆಯಾಗಿದ್ದು ಪ್ರಸ್ತುತ 52,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯೂ ಏರಿದೆ. ಒಂದು ಕೆಜಿ ಬೆಳ್ಳಿ ದರವು 700 ರೂಪಾಯಿ ಹಿಗ್ಗಿ ಪ್ರಸ್ತುತ 62,400 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 6ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51019.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.07ರಷ್ಟು ಹಿಗ್ಗಿ 1,853.11 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.57ರಷ್ಟು ಏರಿಕೆಯಾಗಿದ್ದು, 22.49 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,920 ರೂ (+130 ರೂ)
24 ಕ್ಯಾರೆಟ್ ಚಿನ್ನ 52,230 ರೂ (+90 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,000 ರೂ (+110 ರೂ)
24 ಕ್ಯಾರೆಟ್ ಚಿನ್ನ 52,350 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,900 ರೂ (+160 ರೂ)
24 ಕ್ಯಾರೆಟ್ ಚಿನ್ನ 52,250 ರೂ (+160 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,900 ರೂ (+160 ರೂ)
24 ಕ್ಯಾರೆಟ್ ಚಿನ್ನ 52,250 ರೂ (+160 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 68,500 ರೂಪಾಯಿ (+1,000)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,880 ರೂ (+110 ರೂ)
24 ಕ್ಯಾರೆಟ್ ಚಿನ್ನ 52,230 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,880 ರೂ (+110 ರೂ)
24 ಕ್ಯಾರೆಟ್ ಚಿನ್ನ 52,230 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,850 ರೂ (+110 ರೂ)
24 ಕ್ಯಾರೆಟ್ ಚಿನ್ನ 52,200 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,000 ರೂ (+110 ರೂ)
24 ಕ್ಯಾರೆಟ್ ಚಿನ್ನ 52,350 ರೂ (+110 ರೂ)
ಬೆಳ್ಳಿ ದರ: 62,400 ರೂಪಾಯಿ (+700)


Click it and Unblock the Notifications