ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಜೂನ್ 7ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಇಳಿಕೆಯಾಗಿದ್ದು 47,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ಕುಗ್ಗಿದ್ದು ಪ್ರಸ್ತುತ 51,930 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯೂ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಕುಗ್ಗಿ ಪ್ರಸ್ತುತ 61,900 ರೂಪಾಯಿ ಆಗಿದೆ
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 7ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50851.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.20ರಷ್ಟು ಹಿಗ್ಗಿ 1,843.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.52ರಷ್ಟು ಇಳಿಕೆಯಾಗಿದ್ದು, 21.92 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,700 ರೂ (-220 ರೂ)
24 ಕ್ಯಾರೆಟ್ ಚಿನ್ನ 52,030 ರೂ (-200 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,750 ರೂ (-250 ರೂ)
24 ಕ್ಯಾರೆಟ್ ಚಿನ್ನ 52,080 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,720 ರೂ (-180 ರೂ)
24 ಕ್ಯಾರೆಟ್ ಚಿನ್ನ 52,060 ರೂ (-190 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,720 ರೂ (-180 ರೂ)
24 ಕ್ಯಾರೆಟ್ ಚಿನ್ನ 52,060 ರೂ (-1900 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 67,700 ರೂಪಾಯಿ (-800)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,680 ರೂ (-200 ರೂ)
24 ಕ್ಯಾರೆಟ್ ಚಿನ್ನ 52,010 ರೂ (-220 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,680 ರೂ (-200 ರೂ)
24 ಕ್ಯಾರೆಟ್ ಚಿನ್ನ 52,010 ರೂ (-220 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,600 ರೂ (-250 ರೂ)
24 ಕ್ಯಾರೆಟ್ ಚಿನ್ನ 51,930 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,750 ರೂ (-250 ರೂ)
24 ಕ್ಯಾರೆಟ್ ಚಿನ್ನ 52,080 ರೂ (-270 ರೂ)
ಬೆಳ್ಳಿ ದರ: 61,900 ರೂಪಾಯಿ (-500)


Click it and Unblock the Notifications