ಜೂನ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಇಳಿಕೆಯಾಗಿದ್ದು, 47,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 230 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,760 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಕುಗ್ಗಿ ಪ್ರಸ್ತುತ 60,000 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜೂನ್ 24ರಂದು ವಹಿವಾಟಿನ ಅಂತ್ಯದಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು, 50546.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಕುಗ್ಗಿ 59090.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.01ರಷ್ಟು ಇಳಿದಿದ್ದು 1,824.37 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.89ರಷ್ಟು ಇಳಿಕೆಯಾಗಿದ್ದು, 20.83 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,500 ರೂ (-200 ರೂ)
24 ಕ್ಯಾರೆಟ್ ಚಿನ್ನ 51,820 ರೂ (-220 ರೂ)
ಬೆಳ್ಳಿ ದರ: 60,200 ರೂಪಾಯಿ (---------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,500 ರೂ (-200 ರೂ)
24 ಕ್ಯಾರೆಟ್ ಚಿನ್ನ 51,820 ರೂ (-220 ರೂ)
ಬೆಳ್ಳಿ ದರ: 66,000 ರೂಪಾಯಿ (------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,500 ರೂ (-200 ರೂ)
24 ಕ್ಯಾರೆಟ್ ಚಿನ್ನ 51,820 ರೂ (-220 ರೂ)
ಬೆಳ್ಳಿ ದರ: 66,000 ರೂಪಾಯಿ (------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,500 ರೂ (-200 ರೂ)
24 ಕ್ಯಾರೆಟ್ ಚಿನ್ನ 51,820 ರೂ (-220 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,450 ರೂ (-200 ರೂ)
24 ಕ್ಯಾರೆಟ್ ಚಿನ್ನ 51,760 ರೂ (-230 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,500 ರೂ (-150 ರೂ)
24 ಕ್ಯಾರೆಟ್ ಚಿನ್ನ 51,820 ರೂ (-170 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,520 ರೂ (-160 ರೂ)
24 ಕ್ಯಾರೆಟ್ ಚಿನ್ನ 51,810 ರೂ (-260 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,600 ರೂ (-200 ರೂ)
24 ಕ್ಯಾರೆಟ್ ಚಿನ್ನ 51,910 ರೂ (-230 ರೂ)
ಬೆಳ್ಳಿ ದರ: 60,000 ರೂಪಾಯಿ (+200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,530 ರೂ (-170 ರೂ)
24 ಕ್ಯಾರೆಟ್ ಚಿನ್ನ 51,850 ರೂ (-190 ರೂ)
ಬೆಳ್ಳಿ ದರ: 66,000 ರೂಪಾಯಿ (------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,530 ರೂ (-170 ರೂ)
24 ಕ್ಯಾರೆಟ್ ಚಿನ್ನ 51,850 ರೂ (-190 ರೂ)
ಬೆಳ್ಳಿ ದರ: 66,000 ರೂಪಾಯಿ (------)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,450 ರೂ (-200 ರೂ)
24 ಕ್ಯಾರೆಟ್ ಚಿನ್ನ 51,760 ರೂ (-230 ರೂ)
ಬೆಳ್ಳಿ ದರ: 66,000 ರೂಪಾಯಿ (------)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,450 ರೂ (-200 ರೂ)
24 ಕ್ಯಾರೆಟ್ ಚಿನ್ನ 51,760 ರೂ (-230 ರೂ)
ಬೆಳ್ಳಿ ದರ: 66,000 ರೂಪಾಯಿ (------)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,760 ರೂ (+100 ರೂ)
24 ಕ್ಯಾರೆಟ್ ಚಿನ್ನ 52,130 ರೂ (+100 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,680 ರೂ (+180 ರೂ)
24 ಕ್ಯಾರೆಟ್ ಚಿನ್ನ 52,070 ರೂ (+270 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,500 ರೂ (-150 ರೂ)
24 ಕ್ಯಾರೆಟ್ ಚಿನ್ನ 51,820 ರೂ (-170 ರೂ)
ಬೆಳ್ಳಿ ದರ: 66,000 ರೂಪಾಯಿ (------)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,160 ರೂ (-90 ರೂ)
ಬೆಳ್ಳಿ ದರ: 60,000 ರೂಪಾಯಿ (-200 ರೂ)


Click it and Unblock the Notifications