For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ದರ ಏರಿಕೆ: ನಿಮ್ಮ ನಗರದಲ್ಲಿ ಜೂ.25ರ ಬೆಲೆ ಪರಿಶೀಲಿಸಿ

|

ಚಿನ್ನದ ದರವು ಸಹಲವಾರು ದಿನಗಳಿಂದ ಏರಿಳಿತ ಕಾಣುತ್ತಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ. ಜೂನ್ 25ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿದ್ದು, 47,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,870 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಕುಗ್ಗಿ ಪ್ರಸ್ತುತ 59,800 ರೂಪಾಯಿ ಆಗಿದೆ.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜೂನ್ 24ರಂದು ವಹಿವಾಟಿನ ಅಂತ್ಯದಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50603.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಹಿಗ್ಗಿ 59755.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಏರಿದ್ದು 1,827.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.63ರಷ್ಟು ಏರಿಕೆಯಾಗಿದ್ದು, 21.15 ಯುಎಸ್ ಡಾಲರ್ ಆಗಿದೆ.

Gold Rate Today: ಚಿನ್ನದ ದರ ಇಳಿಕೆ: ನಿಮ್ಮ ನಗರದಲ್ಲಿ ಜೂ.24ರ ಬೆಲೆ ತಿಳಿಯಿರಿGold Rate Today: ಚಿನ್ನದ ದರ ಇಳಿಕೆ: ನಿಮ್ಮ ನಗರದಲ್ಲಿ ಜೂ.24ರ ಬೆಲೆ ತಿಳಿಯಿರಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 60,200 ರೂಪಾಯಿ (-300 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,550 ರೂ (+100 ರೂ)
24 ಕ್ಯಾರೆಟ್ ಚಿನ್ನ 51,870 ರೂ (+110 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,580 ರೂ (+60 ರೂ)
24 ಕ್ಯಾರೆಟ್ ಚಿನ್ನ 51,900 ರೂ (+90 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 47,700 ರೂ (+100 ರೂ)
24 ಕ್ಯಾರೆಟ್ ಚಿನ್ನ 52,030 ರೂ (+120 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,600 ರೂ (+70 ರೂ)
24 ಕ್ಯಾರೆಟ್ ಚಿನ್ನ 51,920 ರೂ (+70 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,600 ರೂ (+70 ರೂ)
24 ಕ್ಯಾರೆಟ್ ಚಿನ್ನ 51,920 ರೂ (+70 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,550 ರೂ (+100 ರೂ)
24 ಕ್ಯಾರೆಟ್ ಚಿನ್ನ 51,870 ರೂ (+110 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,550 ರೂ (+100 ರೂ)
24 ಕ್ಯಾರೆಟ್ ಚಿನ್ನ 51,870 ರೂ (+110 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,580 ರೂ (+100 ರೂ)
24 ಕ್ಯಾರೆಟ್ ಚಿನ್ನ 51,900 ರೂ (+110 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,580 ರೂ (+100 ರೂ)
24 ಕ್ಯಾರೆಟ್ ಚಿನ್ನ 51,900 ರೂ (+110 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,550 ರೂ (+50 ರೂ)
24 ಕ್ಯಾರೆಟ್ ಚಿನ್ನ 51,870 ರೂ (+50 ರೂ)
ಬೆಳ್ಳಿ ದರ: 65,700 ರೂಪಾಯಿ (-300 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,700 ರೂ (+100 ರೂ)
24 ಕ್ಯಾರೆಟ್ ಚಿನ್ನ 52,030 ರೂ (+120 ರೂ)
ಬೆಳ್ಳಿ ದರ: 59,800 ರೂಪಾಯಿ (-200 ರೂ)

English summary

Gold And Silver Rate In Indias Major Cities On June 25, 2022

Gold And Silver Rate In Indias Major Cities On June 25, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X