ಚಿನ್ನದ ದರವು ಇಂದು ಸ್ಥಿರವಾಗಿದೆ. ಜೂನ್ 26ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಪ್ರಸ್ತುತ 51,870 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವೂ ಸ್ಥಿರವಾಗಿದ್ದು ಪ್ರಸ್ತುತ 59,800 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ಇನ್ನು ಕೂಡಾ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಜೂನ್ 24ರಂದು ವಹಿವಾಟಿನ ಅಂತ್ಯದಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50603.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಹಿಗ್ಗಿ 59755.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಏರಿದ್ದು 1,827.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.63ರಷ್ಟು ಏರಿಕೆಯಾಗಿದ್ದು, 21.15 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 59,800 ರೂಪಾಯಿ (-200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,580 ರೂ (-----)
24 ಕ್ಯಾರೆಟ್ ಚಿನ್ನ 51,900 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,700 ರೂ (-----)
24 ಕ್ಯಾರೆಟ್ ಚಿನ್ನ 52,030 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,600 ರೂ (-----)
24 ಕ್ಯಾರೆಟ್ ಚಿನ್ನ 51,920 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,600 ರೂ (-----)
24 ಕ್ಯಾರೆಟ್ ಚಿನ್ನ 51,920 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,580 ರೂ (-----)
24 ಕ್ಯಾರೆಟ್ ಚಿನ್ನ 51,900 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,580 ರೂ (-----)
24 ಕ್ಯಾರೆಟ್ ಚಿನ್ನ 51,900 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,550 ರೂ (-----)
24 ಕ್ಯಾರೆಟ್ ಚಿನ್ನ 51,870 ರೂ (-----)
ಬೆಳ್ಳಿ ದರ: 65,700 ರೂಪಾಯಿ (------)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,700 ರೂ (-----)
24 ಕ್ಯಾರೆಟ್ ಚಿನ್ನ 52,030 ರೂ (-----)
ಬೆಳ್ಳಿ ದರ: 59,800 ರೂಪಾಯಿ (------)
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications