ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.2ರ ದರ ಎಷ್ಟಿದೆ?

ದೇಶದಲ್ಲಿ ಇಂದು ಚಿನ್ನದ ಬೆಲೆಯು ಏರಿಕೆ ಕಂಡಿದೆ. ಮಾರ್ಚ್ 2ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 1000 ರೂಪಾಯಿ ಏರಿಕೆ ಆಗಿ, 47,700 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 1,090 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 52,040 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 2,220 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 67,200 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 2ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51926.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.41ರಷ್ಟು ಇಳಿಕೆಯಾಗಿ 1,937.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.65ರಷ್ಟು ಇಳಿಕೆಯಾಗಿ 25.16 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,040 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂ. ಇದೆ. ಚೆನ್ನೈನಲ್ಲಿ 48,750 ರೂ. ಹಾಗೂ ಅಪರಂಜಿ 53,200 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,700 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,040 ರು ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,780 ರೂ (+960 ರೂ)
24 ಕ್ಯಾರೆಟ್ ಚಿನ್ನ 52,090 ರೂ (+960 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,850 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,150 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 48,750 ರೂ (+870 ರೂ)
24 ಕ್ಯಾರೆಟ್ ಚಿನ್ನ 53,200 ರೂ (+970 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,750 ರೂ (+870 ರೂ)
24 ಕ್ಯಾರೆಟ್ ಚಿನ್ನ 53,200 ರೂ (+970 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 71,900 ರೂಪಾಯಿ (+1,900 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,750 ರೂ (+1,100 ರೂ)
24 ಕ್ಯಾರೆಟ್ ಚಿನ್ನ 52,090 ರೂ (+1,190 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,750 ರೂ (+1,100 ರೂ)
24 ಕ್ಯಾರೆಟ್ ಚಿನ್ನ 52,090 ರೂ (+1,190 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,700 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,040 ರೂ (+1,090 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,850 ರೂ (+1,000 ರೂ)
24 ಕ್ಯಾರೆಟ್ ಚಿನ್ನ 52,200 ರೂ (+1,150 ರೂ)
ಬೆಳ್ಳಿ ದರ: 67,200 ರೂಪಾಯಿ (+2,200 ರೂ)

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+