ದೇಶದಲ್ಲಿ ಇಂದು ಚಿನ್ನದ ಬೆಲೆಯು ಮತ್ತೆ ಏರಿಕೆ ಕಂಡಿದೆ. ಮಾರ್ಚ್ 18ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು 47,450 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 51,770 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 69,000 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 18ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51640.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.58ರಷ್ಟು ಏರಿಕೆಯಾಗಿ 1,932.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.51ರಷ್ಟು ಹಿಗ್ಗಿ 25.27 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,770 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,770 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,770 ರೂ. ಇದೆ. ಚೆನ್ನೈನಲ್ಲಿ 48,220 ರೂ. ಹಾಗೂ ಅಪರಂಜಿ 52,600 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,770 ರು ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 72,900 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 72,900 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 72,900 ರೂಪಾಯಿ
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 69,000 ರೂಪಾಯಿ
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 69,000 ರೂಪಾಯಿ
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 69,000 ರೂಪಾಯಿ
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,480 ರೂ (-----)
24 ಕ್ಯಾರೆಟ್ ಚಿನ್ನ 51,790 ರೂ (----)
ಬೆಳ್ಳಿ ದರ: 69,000 ರೂಪಾಯಿ (1100 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,600 ರೂ (-----)
24 ಕ್ಯಾರೆಟ್ ಚಿನ್ನ 51,910 ರೂ (-----)
ಬೆಳ್ಳಿ ದರ: 69,000 ರೂಪಾಯಿ
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,220 ರೂ (+80 ರೂ)
24 ಕ್ಯಾರೆಟ್ ಚಿನ್ನ 52,600 ರೂ (+90 ರೂ)
ಬೆಳ್ಳಿ ದರ: 72,900 ರೂಪಾಯಿ
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,220 ರೂ (+80 ರೂ)
24 ಕ್ಯಾರೆಟ್ ಚಿನ್ನ 52,600 ರೂ (+90 ರೂ)
ಬೆಳ್ಳಿ ದರ: 72,900 ರೂಪಾಯಿ
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 72,900 ರೂಪಾಯಿ
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,450 ರೂ (-----)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 72,900 ರೂಪಾಯಿ
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,520 ರೂ (----)
24 ಕ್ಯಾರೆಟ್ ಚಿನ್ನ 51,830 ರೂ (-----)
ಬೆಳ್ಳಿ ದರ: 69,000 ರೂಪಾಯಿ
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,520 ರೂ (----)
24 ಕ್ಯಾರೆಟ್ ಚಿನ್ನ 51,830 ರೂ (-----)
ಬೆಳ್ಳಿ ದರ: 69,000 ರೂಪಾಯಿ
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,450 ರೂ (------)
24 ಕ್ಯಾರೆಟ್ ಚಿನ್ನ 51,770 ರೂ (+10 ರೂ)
ಬೆಳ್ಳಿ ದರ: 69,000 ರೂಪಾಯಿ
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,600 ರೂ (----)
24 ಕ್ಯಾರೆಟ್ ಚಿನ್ನ 52,910 ರೂ (----)
ಬೆಳ್ಳಿ ದರ: 69,000 ರೂಪಾಯಿ


Click it and Unblock the Notifications