ಭಾರತದಲ್ಲಿ ಇಂದು ಕೂಡಾ ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಸತತ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಕಂಡಿದೆ. ಮಾರ್ಚ್ 30ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಕುಗ್ಗಿದ್ದು, ಪ್ರಸ್ತುತ 47,650 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಇಳಿದಿದೆ. ಚಿನ್ನದ ಬೆಲೆಯು 120 ರೂ ಇಳಿಕೆ ಕಂಡಿದ್ದು, ಪ್ರಸ್ತುತ ಬೆಲೆಯು 51,980 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಎರಡು ದಿನಗಳು ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯು ಬುಧವಾರ ಏರಿಕೆ ಕಂಡಿದೆ. ಬೆಳ್ಳಿ ದರವು ಕೆಜಿಗೆ 4100 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 72,100 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 30ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51090.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.31ರಷ್ಟು ಏರಿಕೆಯಾಗಿ 1,922.52 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21ರಷ್ಟು ಹಿಗ್ಗಿ 24.8 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಚೆನ್ನೈನಲ್ಲಿ 47,920 ರೂ. ಹಾಗೂ ಅಪರಂಜಿ 52,280 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರು ಇದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (+4100 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,700 ರೂ (-120 ರೂ)
24 ಕ್ಯಾರೆಟ್ ಚಿನ್ನ 52,030 ರೂ (-140 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,130 ರೂ (-220 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,920 ರೂ (-10 ರೂ)
24 ಕ್ಯಾರೆಟ್ ಚಿನ್ನ 52,280 ರೂ (-10 ರೂ)
ಬೆಳ್ಳಿ ದರ: 72,100 ರೂಪಾಯಿ (-----)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,920 ರೂ (-10 ರೂ)
24 ಕ್ಯಾರೆಟ್ ಚಿನ್ನ 52,280 ರೂ (-10 ರೂ)
ಬೆಳ್ಳಿ ದರ: 72,100 ರೂಪಾಯಿ (-----)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (-----)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 72,100 ರೂಪಾಯಿ (-----)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,680 ರೂ (-120 ರೂ)
24 ಕ್ಯಾರೆಟ್ ಚಿನ್ನ 52,060 ರೂ (-90 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,680 ರೂ (-120 ರೂ)
24 ಕ್ಯಾರೆಟ್ ಚಿನ್ನ 52,060 ರೂ (-90 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,650 ರೂ (-100 ರೂ)
24 ಕ್ಯಾರೆಟ್ ಚಿನ್ನ 52,980 ರೂ (-120 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,130 ರೂ (-220 ರೂ)
ಬೆಳ್ಳಿ ದರ: 67,200 ರೂಪಾಯಿ (-800 ರೂ)


Click it and Unblock the Notifications