For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಹೆಚ್ಚಳ: ಪ್ರಮುಖ ನಗರಗಳ ಮೇ 12ರ ಬೆಲೆ ಎಷ್ಟಿದೆ?

|

ದೇಶದಲ್ಲಿ ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಏರಿಕೆ ಕಂಡಿದೆ. ದೇಶದಲ್ಲಿ ಹಲವಾರು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಕಳೆದ ಹತ್ತು ದಿನಗಳಲ್ಲಿ ನಾಲ್ಕು ಬಾರಿ ಇಳಿಕೆ ಕಂಡಿದೆ. ನಾಲ್ಕು ಬಾರಿ ಏರಿಕೆ ಕಂಡು ಬಂದಿದೆ. ಎರಡು ಬಾರಿ ಚಿನ್ನದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದೆ.

ಮೇ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 450 ರೂ. ಏರಿಕೆಯಾಗಿದ್ದು 47,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 490 ರೂಪಾಯಿ ಏರಿದ್ದು, ಪ್ರಸ್ತುತ 51,490 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಏರಿದೆ. ಒಂದು ಕೆಜಿ ಬೆಳ್ಳಿ ದರವು 400 ರೂ. ಏರಿದ್ದು, ಪ್ರಸ್ತುತ 60,800 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 11ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50638.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.59ರಷ್ಟು ಇಳಿಕೆಯಾಗಿ 1,842.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.00ರಷ್ಟು ಇಳಿಕೆಯಾಗಿದ್ದು, 20.9 ಯುಎಸ್ ಡಾಲರ್ ಆಗಿದೆ.

Gold Rate Today: ಮತ್ತೆ ಅಗ್ಗವಾಯ್ತು ಚಿನ್ನ: ಪ್ರಮುಖ ನಗರಗಳ ಮೇ 11ರ ಬೆಲೆ ತಿಳಿಯಿರಿGold Rate Today: ಮತ್ತೆ ಅಗ್ಗವಾಯ್ತು ಚಿನ್ನ: ಪ್ರಮುಖ ನಗರಗಳ ಮೇ 11ರ ಬೆಲೆ ತಿಳಿಯಿರಿ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,490 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,490 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,490 ರೂ. ಇದೆ. ಚೆನ್ನೈನಲ್ಲಿ 48,350 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,750 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,490 ರೂ ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 65,000 ರೂಪಾಯಿ (+200 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 65,500 ರೂಪಾಯಿ (+700 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 65,000 ರೂಪಾಯಿ (+200 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 47,300 ರೂ (+500 ರೂ)
24 ಕ್ಯಾರೆಟ್ ಚಿನ್ನ 51,590 ರೂ (+510 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 47,300 ರೂ (+500 ರೂ)
24 ಕ್ಯಾರೆಟ್ ಚಿನ್ನ 51,590 ರೂ (+510 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 47,350 ರೂ (+450 ರೂ)
24 ಕ್ಯಾರೆಟ್ ಚಿನ್ನ 51,640 ರೂ (+490 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 48,350 ರೂ (+480 ರೂ)
24 ಕ್ಯಾರೆಟ್ ಚಿನ್ನ 52,750 ರೂ (+530 ರೂ)
ಬೆಳ್ಳಿ ದರ: 65,000 ರೂಪಾಯಿ (+200 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 48,350 ರೂ (+480 ರೂ)
24 ಕ್ಯಾರೆಟ್ ಚಿನ್ನ 52,750 ರೂ (+530 ರೂ)
ಬೆಳ್ಳಿ ದರ: 65,000 ರೂಪಾಯಿ (+400 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 65,000 ರೂಪಾಯಿ (+200 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 65,000 ರೂಪಾಯಿ (+200 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 47,260 ರೂ (+460 ರೂ)
24 ಕ್ಯಾರೆಟ್ ಚಿನ್ನ 51,550 ರೂ (+500 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 47,260 ರೂ (+460 ರೂ)
24 ಕ್ಯಾರೆಟ್ ಚಿನ್ನ 51,550 ರೂ (+500 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 47,200 ರೂ (+450 ರೂ)
24 ಕ್ಯಾರೆಟ್ ಚಿನ್ನ 51,490 ರೂ (+490 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 47,350 ರೂ (+450 ರೂ)
24 ಕ್ಯಾರೆಟ್ ಚಿನ್ನ 51,640 ರೂ (+490 ರೂ)
ಬೆಳ್ಳಿ ದರ: 60,800 ರೂಪಾಯಿ (+400 ರೂ)

 

English summary

Gold And Silver Rate In Indias Major Cities On May 12, 2022

Gold And Silver Rate In Indias Major Cities On May 12, 2022.
Story first published: Thursday, May 12, 2022, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X