Gold Rate Today: ಚಿನ್ನ ಮತ್ತೆ ಅಗ್ಗ: ಪ್ರಮುಖ ನಗರಗಳ ಮೇ 13ರ ಬೆಲೆ ಎಷ್ಟಿದೆ?

ದೇಶದಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಆದರೆ ಕಳೆದ ಹಲವಾರು ದಿನಗಳಿಂದ ಚಿನ್ನದ ಬೆಲೆಯು ಏರಿಕೆಗಿಂತ ಅಧಿಕ ಇಳಿಕೆ ಕಂಡ ಕಾರಣದಿಂದಾಗಿ ಚಿನ್ನ ಅಗ್ಗವಾಗುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಐದು ಬಾರಿ ಇಳಿಕೆ ಕಂಡಿದೆ. ನಾಲ್ಕು ಬಾರಿ ಏರಿಕೆ ಕಂಡು ಬಂದಿದೆ. ಒಂದು ಬಾರಿ ಚಿನ್ನದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಮೇ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 750 ರೂ. ಇಳಿಕೆಯಾಗಿದ್ದು 46,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 820 ರೂಪಾಯಿ ಇಳಿದಿದ್ದು, ಪ್ರಸ್ತುತ 50,670 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 2100, ರೂ. ಇಳಿದಿದ್ದು, ಪ್ರಸ್ತುತ 58,700 ರೂಪಾಯಿ ಆಗಿದೆ.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 13ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 49985.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.43ರಷ್ಟು ಇಳಿಕೆಯಾಗಿ 1,813.74 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಇಳಿಕೆಯಾಗಿದ್ದು, 20.7 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,670 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,670 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,670 ರೂ. ಇದೆ. ಚೆನ್ನೈನಲ್ಲಿ 47,640 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,970 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,670 ರೂ ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (-1,600 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (-2,100 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (-1,600 ರೂ)

ಪ್ರಮುಖ ನಗರಗಳು
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (+2,600 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 46,480 ರೂ (-820 ರೂ)
24 ಕ್ಯಾರೆಟ್ ಚಿನ್ನ 50,700 ರೂ (-890 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 46,600 ರೂ (-750 ರೂ)
24 ಕ್ಯಾರೆಟ್ ಚಿನ್ನ 50,820 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (+2,600 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 46,480 ರೂ (-820 ರೂ)
24 ಕ್ಯಾರೆಟ್ ಚಿನ್ನ 50,700 ರೂ (-890 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 46,600 ರೂ (-750 ರೂ)
24 ಕ್ಯಾರೆಟ್ ಚಿನ್ನ 50,820 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 47,640 ರೂ (-710 ರೂ)
24 ಕ್ಯಾರೆಟ್ ಚಿನ್ನ 51,970 ರೂ (-780 ರೂ)
ಬೆಳ್ಳಿ ದರ: 63,400 ರೂಪಾಯಿ (-1,600 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 47,640 ರೂ (-710 ರೂ)
24 ಕ್ಯಾರೆಟ್ ಚಿನ್ನ 51,970 ರೂ (-780 ರೂ)
ಬೆಳ್ಳಿ ದರ: 63,400 ರೂಪಾಯಿ (-1,600 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (-1,600 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-6,300 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 46,510 ರೂ (-750 ರೂ)
24 ಕ್ಯಾರೆಟ್ ಚಿನ್ನ 50,730 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 46,510 ರೂ (-750 ರೂ)
24 ಕ್ಯಾರೆಟ್ ಚಿನ್ನ 50,730 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 46,450 ರೂ (-750 ರೂ)
24 ಕ್ಯಾರೆಟ್ ಚಿನ್ನ 50,670 ರೂ (-820 ರೂ)
ಬೆಳ್ಳಿ ದರ: 63,400 ರೂಪಾಯಿ (+2,600 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 46,600 ರೂ (-750 ರೂ)
24 ಕ್ಯಾರೆಟ್ ಚಿನ್ನ 50,820 ರೂ (-820 ರೂ)
ಬೆಳ್ಳಿ ದರ: 58,700 ರೂಪಾಯಿ (-2,100 ರೂ)

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+