Gold Rate Today: ಚಿನ್ನದ ಬೆಲೆ ಏರಿಕೆ: ಪ್ರಮುಖ ನಗರಗಳ ಮೇ 17ರ ದರ ಎಷ್ಟು?

ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಸತತ ಎರಡು ದಿನಗಳಿಂದ ಸ್ಥಿರವಾಗಿತ್ತು. ಆದರೆ ಇಂದು ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. ಆದರೆ ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರವು ಏರಿಕೆಗಿಂತ ಅಧಿಕ ಇಳಿಕೆ ಕಂಡಿದೆ. ಕಳೆದ ಹತ್ತು ದಿನಗಳಲ್ಲಿ ನಾಲ್ಕು ಬಾರಿ ಇಳಿಕೆ ಕಂಡಿದೆ. ಮೂರು ಬಾರಿ ಏರಿಕೆ ಕಂಡು ಬಂದಿದೆ. ಮೂರು ಬಾರಿ ಚಿನ್ನದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದೆ.

ಮೇ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 300 ರೂಪಾಯಿ ಹೆಚ್ಚಳವಾಗಿದ್ದು 46,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಏರಿದ್ದು, ಪ್ರಸ್ತುತ 50,780 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಕೂಡಾ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿ ದರವು 2,150 ರೂಪಾಯಿ ಹಿಗ್ಗಿ ಪ್ರಸ್ತುತ 61,550 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 17ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 50365.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.05ರಷ್ಟು ಏರಿಕೆಯಾಗಿ 1,827.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.75ರಷ್ಟು ಏರಿಕೆಯಾಗಿದ್ದು, 21.77 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,780 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,780 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,550 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,780 ರೂ. ಇದೆ. ಚೆನ್ನೈನಲ್ಲಿ 47,710 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,050 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,780 ರೂ ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 46,600 ರೂ (+280 ರೂ)
24 ಕ್ಯಾರೆಟ್ ಚಿನ್ನ 50,820 ರೂ (+300 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 46,700 ರೂ (+290 ರೂ)
24 ಕ್ಯಾರೆಟ್ ಚಿನ್ನ 50,930 ರೂ (+320 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 47,710 ರೂ (+270 ರೂ)
24 ಕ್ಯಾರೆಟ್ ಚಿನ್ನ 52,050 ರೂ (+248 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 47,710 ರೂ (+270 ರೂ)
24 ಕ್ಯಾರೆಟ್ ಚಿನ್ನ 52,050 ರೂ (+248 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 65,400 ರೂಪಾಯಿ (+900 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 46,610 ರೂ (+300 ರೂ)
24 ಕ್ಯಾರೆಟ್ ಚಿನ್ನ 50,840 ರೂ (+340 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 46,610 ರೂ (+300 ರೂ)
24 ಕ್ಯಾರೆಟ್ ಚಿನ್ನ 50,840 ರೂ (+340 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 46,550 ರೂ (+300 ರೂ)
24 ಕ್ಯಾರೆಟ್ ಚಿನ್ನ 50,780 ರೂ (+330 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 46,700 ರೂ (+290 ರೂ)
24 ಕ್ಯಾರೆಟ್ ಚಿನ್ನ 50,930 ರೂ (+320 ರೂ)
ಬೆಳ್ಳಿ ದರ: 61,550 ರೂಪಾಯಿ (+2,150 ರೂ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+