Gold Rate Today: ಚಿನ್ನ 200 ರೂ ಏರಿಕೆ : ಪ್ರಮುಖ ನಗರಗಳ ಮೇ 19ರ ದರ ತಿಳಿಯಿರಿ

ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಆಗಿದೆ. ಕಳೆದ ಹತ್ತು ದಿನಗಳಲ್ಲಿ ಐದು ಬಾರಿ ಇಳಿಕೆ ಕಂಡಿದೆ. ಮೂರು ಬಾರಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಎರಡು ಬಾರಿ ಚಿನ್ನದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದೆ.

ಮೇ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಏರಿಕೆಯಾಗಿದ್ದು 46,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಏರಿದ್ದು, ಪ್ರಸ್ತುತ 50,510 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಕೂಡಾ ಏರಿದೆ. ಒಂದು ಕೆಜಿ ಬೆಳ್ಳಿ ದರವು 4,100 ರೂಪಾಯಿ ಹಿಗ್ಗಿ ಪ್ರಸ್ತುತ 65,100 ರೂಪಾಯಿ ಆಗಿದೆ.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 19ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 50511.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.91ರಷ್ಟು ಹಿಗ್ಗಿ 1,832.79 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.58ರಷ್ಟು ಏರಿಕೆಯಾಗಿದ್ದು, 21.68 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಚೆನ್ನೈನಲ್ಲಿ 47,470 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,780 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (-280 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (+4,100 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 46,360 ರೂ (+180 ರೂ)
24 ಕ್ಯಾರೆಟ್ ಚಿನ್ನ 50,570 ರೂ (+200 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 46,450 ರೂ (+200 ರೂ)
24 ಕ್ಯಾರೆಟ್ ಚಿನ್ನ 50,650 ರೂ (+210 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 47,470 ರೂ (+80 ರೂ)
24 ಕ್ಯಾರೆಟ್ ಚಿನ್ನ 51,780 ರೂ (+80 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 47,470 ರೂ (+80 ರೂ)
24 ಕ್ಯಾರೆಟ್ ಚಿನ್ನ 51,780 ರೂ (+80 ರೂ)
ಬೆಳ್ಳಿ ದರ: 65,100 ರೂಪಾಯಿ (-500 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 46,380 ರೂ (+220 ರೂ)
24 ಕ್ಯಾರೆಟ್ ಚಿನ್ನ 50,590 ರೂ (+210 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 46,380 ರೂ (+220 ರೂ)
24 ಕ್ಯಾರೆಟ್ ಚಿನ್ನ 50,590 ರೂ (+210 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 46,300 ರೂ (+200 ರೂ)
24 ಕ್ಯಾರೆಟ್ ಚಿನ್ನ 50,510 ರೂ (+220 ರೂ)
ಬೆಳ್ಳಿ ದರ: 65,100 ರೂಪಾಯಿ (-300 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 46,540 ರೂ (+200 ರೂ)
24 ಕ್ಯಾರೆಟ್ ಚಿನ್ನ 50,650 ರೂ (+210 ರೂ)
ಬೆಳ್ಳಿ ದರ: 60,600 ರೂಪಾಯಿ (-400 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+