ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆ ಕಾಣುತ್ತಿದೆ. ಮೇ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 600 ರೂಪಾಯಿ ಏರಿಕೆಯಾಗಿದ್ದು 47,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 600 ರೂಪಾಯಿ ಏರಿದ್ದು, ಪ್ರಸ್ತುತ 52,090 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 700 ರೂಪಾಯಿ ಕುಗ್ಗಿ ಪ್ರಸ್ತುತ 61,600 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 24ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51016.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.25ರಷ್ಟು ಹಿಗ್ಗಿ 1,858.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.63ರಷ್ಟು ಏರಿಕೆಯಾಗಿದ್ದು, 21.89 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,800 ರೂ (+550 ರೂ)
24 ಕ್ಯಾರೆಟ್ ಚಿನ್ನ 52,140 ರೂ (+660 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,900 ರೂ (+600 ರೂ)
24 ಕ್ಯಾರೆಟ್ ಚಿನ್ನ 52,240 ರೂ (+600 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,350 ರೂ (-20 ರೂ)
24 ಕ್ಯಾರೆಟ್ ಚಿನ್ನ 52,750 ರೂ (-10 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,350 ರೂ (-20 ರೂ)
24 ಕ್ಯಾರೆಟ್ ಚಿನ್ನ 52,750 ರೂ (-10 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (+4000 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,820 ರೂ (+620 ರೂ)
24 ಕ್ಯಾರೆಟ್ ಚಿನ್ನ 52,160 ರೂ (+660 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,820 ರೂ (+620 ರೂ)
24 ಕ್ಯಾರೆಟ್ ಚಿನ್ನ 52,160 ರೂ (+660 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,750 ರೂ (+600 ರೂ)
24 ಕ್ಯಾರೆಟ್ ಚಿನ್ನ 52,090 ರೂ (+600 ರೂ)
ಬೆಳ್ಳಿ ದರ: 66,100 ರೂಪಾಯಿ (-400 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,900 ರೂ (+600 ರೂ)
24 ಕ್ಯಾರೆಟ್ ಚಿನ್ನ 52,240 ರೂ (+660 ರೂ)
ಬೆಳ್ಳಿ ದರ: 61,600 ರೂಪಾಯಿ (-500 ರೂ)
More From GoodReturns

Gold Rate & Silver Rate Live Update: ಇಂದಿನ 24K, 22K, 18K ಚಿನ್ನದ ಬೆಲೆಗಳ ಕ್ಷಣ ಕ್ಷಣದ ಮಾಹಿತಿ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ



Click it and Unblock the Notifications