ದೇಶದಲ್ಲಿ ನಿರಂತರವಾಗಿ ಚಿನ್ನದ ಬೆಲೆಯು ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಇಳಿಕೆ ಕಂಡಿದೆ. ಮೇ 26ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಇಳಿಕೆಯಾಗಿದ್ದು 47,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಇಳಿದಿದ್ದು, ಪ್ರಸ್ತುತ 51,980 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿದಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಕುಗ್ಗಿ ಪ್ರಸ್ತುತ 61,500 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 26ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50752.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.40ರಷ್ಟು ಕುಗ್ಗಿ 1,846.76 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಇಳಿಕೆಯಾಗಿದ್ದು, 21.86 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,700 ರೂ (-280 ರೂ)
24 ಕ್ಯಾರೆಟ್ ಚಿನ್ನ 52,030 ರೂ (-300 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,800 ರೂ (-250 ರೂ)
24 ಕ್ಯಾರೆಟ್ ಚಿನ್ನ 52,130 ರೂ (-270 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,650 ರೂ (-720 ರೂ)
24 ಕ್ಯಾರೆಟ್ ಚಿನ್ನ 51,980 ರೂ (-790 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,650 ರೂ (-720 ರೂ)
24 ಕ್ಯಾರೆಟ್ ಚಿನ್ನ 51,980 ರೂ (-790 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,680 ರೂ (-250 ರೂ)
24 ಕ್ಯಾರೆಟ್ ಚಿನ್ನ 52,010 ರೂ (-290 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,680 ರೂ (-270 ರೂ)
24 ಕ್ಯಾರೆಟ್ ಚಿನ್ನ 52,010 ರೂ (-290 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 52,980 ರೂ (-270 ರೂ)
ಬೆಳ್ಳಿ ದರ: 66,000 ರೂಪಾಯಿ (-500 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,800 ರೂ (-250 ರೂ)
24 ಕ್ಯಾರೆಟ್ ಚಿನ್ನ 52,130 ರೂ (-270 ರೂ)
ಬೆಳ್ಳಿ ದರ: 61,500 ರೂಪಾಯಿ (-500 ರೂ)
More From GoodReturns

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ



Click it and Unblock the Notifications