Gold Rate Today: ಅಗ್ಗವಾಯ್ತು ಚಿನ್ನ: ದೇಶದ ಪ್ರಮುಖ ನಗರಗಳ ಮೇ 6ರ ಬೆಲೆ ಇಲ್ಲಿದೆ

ನಿನ್ನೆಯಷ್ಟೇ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಮತ್ತೆ ಇಳಿಕೆ ಕಂಡಿದೆ. ದೇಶದಲ್ಲಿ ನಿರಂತರವಾಗಿ ಚಿನ್ನದ ಬೆಲೆಯು ಇಳಿಕೆ ಕಾಣುತ್ತಿದೆ. ಕಳೆದ ಹತ್ತು ದಿನದಲ್ಲಿ ಆರು ಬಾರಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಮೇ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 300 ರೂ. ಇಳಿಕೆಯಾಗಿದ್ದು 47,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 320 ರೂಪಾಯಿ ಇಳಿದಿದ್ದು, ಪ್ರಸ್ತುತ 51,380 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯು ಇಳಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ದರವು 1,500 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ ಬೆಲೆ 62,300 ರೂಪಾಯಿ ಆಗಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆ ಹೊಂದುತ್ತದೆ. ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 6ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51235.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.48ರಷ್ಟು ಏರಿಕೆಯಾಗಿ 1,883.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.05ರಷ್ಟು ಏರಿಕೆಯಾಗಿದ್ದು, 22.47 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,380 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,380 ರೂ. ಇದೆ. ಚೆನ್ನೈನಲ್ಲಿ 48,410 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,810 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

ನಗರ: ಮೈಸೂರು

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಮುಂಬೈ

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಪುಣೆ

22 ಕ್ಯಾರೆಟ್ ಚಿನ್ನ 47,190 ರೂ (-290 ರೂ)
24 ಕ್ಯಾರೆಟ್ ಚಿನ್ನ 51,470 ರೂ (-310 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಜೈಪುರ

22 ಕ್ಯಾರೆಟ್ ಚಿನ್ನ 47,250 ರೂ (-300 ರೂ)
24 ಕ್ಯಾರೆಟ್ ಚಿನ್ನ 51,530 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 48,410 ರೂ (-100 ರೂ)
24 ಕ್ಯಾರೆಟ್ ಚಿನ್ನ 52,810 ರೂ (-110 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ 48,510 ರೂ (+410 ರೂ)
24 ಕ್ಯಾರೆಟ್ ಚಿನ್ನ 52,920 ರೂ (+600 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ 48,410 ರೂ (-100 ರೂ)
24 ಕ್ಯಾರೆಟ್ ಚಿನ್ನ 52,810 ರೂ (-110 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 66,500 ರೂಪಾಯಿ (-1,200 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ 47,170 ರೂ (-290 ರೂ)
24 ಕ್ಯಾರೆಟ್ ಚಿನ್ನ 51,390 ರೂ (-370 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಸೂರತ್

22 ಕ್ಯಾರೆಟ್ ಚಿನ್ನ 47,170 ರೂ (-290 ರೂ)
24 ಕ್ಯಾರೆಟ್ ಚಿನ್ನ 51,390 ರೂ (-370 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ 47,100 ರೂ (-300 ರೂ)
24 ಕ್ಯಾರೆಟ್ ಚಿನ್ನ 51,380 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-5,400 ರೂ)

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ 47,250 ರೂ (-300 ರೂ)
24 ಕ್ಯಾರೆಟ್ ಚಿನ್ನ 51,530 ರೂ (-320 ರೂ)
ಬೆಳ್ಳಿ ದರ: 62,300 ರೂಪಾಯಿ (-1,500 ರೂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+