For Quick Alerts
ALLOW NOTIFICATIONS  
For Daily Alerts

ಹಳದಿ ಲೋಹ ಮತ್ತಷ್ಟು ದುಬಾರಿ: 44,000 ರುಪಾಯಿ ಗಡಿ ಮುಟ್ಟಿದ ಶುದ್ಧ ಚಿನ್ನ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆಯು ಮತ್ತಷ್ಟು ಏರಿಕೆಗೊಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 39,620 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂಗೆ 44 ಸಾವಿರ ಗಡಿ ಮುಟ್ಟಿದೆ. ಬೆಳ್ಳಿ ಬೆಲೆಯು ಒಂದು ಕೆಜಿಗೆ 41 ಸಾವಿರ ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,290
24 ಕ್ಯಾರೆಟ್ ಚಿನ್ನ ರೂ. 44,260
ಬೆಳ್ಳಿ ದರ: ರೂ. 41,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,000
24 ಕ್ಯಾರೆಟ್ ಚಿನ್ನ ರೂ. 43,000
ಬೆಳ್ಳಿ ದರ: ರೂ. 41,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,000
24 ಕ್ಯಾರೆಟ್ ಚಿನ್ನ ರೂ. 43,000
ಬೆಳ್ಳಿ ದರ: ರೂ. 41,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,000
24 ಕ್ಯಾರೆಟ್ ಚಿನ್ನ ರೂ. 43,000
ಬೆಳ್ಳಿ ದರ: ರೂ. 41,000

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,290
24 ಕ್ಯಾರೆಟ್ ಚಿನ್ನ ರೂ. 44,260
ಬೆಳ್ಳಿ ದರ: ರೂ. 41,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,150
24ಕ್ಯಾರೆಟ್ ಚಿನ್ನ ರೂ. 43,910
ಬೆಳ್ಳಿ ದರ: ರೂ. 41,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,150
24ಕ್ಯಾರೆಟ್ ಚಿನ್ನ ರೂ. 43,910
ಬೆಳ್ಳಿ ದರ: ರೂ. 41,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,150
24ಕ್ಯಾರೆಟ್ ಚಿನ್ನ ರೂ. 43,910
ಬೆಳ್ಳಿ ದರ: ರೂ. 41,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,150
24ಕ್ಯಾರೆಟ್ ಚಿನ್ನ ರೂ. 43,910
ಬೆಳ್ಳಿ ದರ: ರೂ. 41,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,810
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 41,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,810
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 41,000

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 40,150
24 ಕ್ಯಾರೆಟ್ ಚಿನ್ನ: ರೂ. 43,910
ಬೆಳ್ಳಿ ಬೆಲೆ: ರೂ. 41,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 42,300
24 ಕ್ಯಾರೆಟ್ ಚಿನ್ನ: ರೂ. 44,630
ಬೆಳ್ಳಿ ಬೆಲೆ: ರೂ. 41,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,520
24 ಕ್ಯಾರೆಟ್ ಚಿನ್ನ ರೂ. 44,999
ಬೆಳ್ಳಿ ದರ: ರೂ. 41,000

 

English summary

Gold Jumps High Crossed Rs 44,000 Per 10 Gram

Gold prices Up on Friday. India's major cities latest rates here
Story first published: Friday, April 10, 2020, 18:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X