ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ದೇಶದಲ್ಲಿ ಸತತ ಎರಡನೇ ದಿನವು ಚಿನ್ನದ ಬೆಲೆ ಏರಿಕೆಯಾಗಿದ್ದು, ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 200 ರುಪಾಯಿ ಹೆಚ್ಚಿದ್ದು, 10ಗ್ರಾಂಗೆ 38,460 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ 10ಗ್ರಾಂಗೆ 42,900 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,050
24 ಕ್ಯಾರೆಟ್ ಚಿನ್ನ ರೂ. 42,540
ಬೆಳ್ಳಿ ದರ: ರೂ. 49,900

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,050
24 ಕ್ಯಾರೆಟ್ ಚಿನ್ನ ರೂ. 42,540
ಬೆಳ್ಳಿ ದರ: ರೂ. 49,900

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,050
24 ಕ್ಯಾರೆಟ್ ಚಿನ್ನ ರೂ. 42,540
ಬೆಳ್ಳಿ ದರ: ರೂ. 49,900

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,650
24 ಕ್ಯಾರೆಟ್ ಚಿನ್ನ ರೂ. 41,850
ಬೆಳ್ಳಿ ದರ: ರೂ. 49,900

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 40,350
24 ಕ್ಯಾರೆಟ್ ಚಿನ್ನ ರೂ. 41,350
ಬೆಳ್ಳಿ ದರ: ರೂ. 49,900

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 40,350
24 ಕ್ಯಾರೆಟ್ ಚಿನ್ನ ರೂ. 41,350
ಬೆಳ್ಳಿ ದರ: ರೂ. 49,900

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 40,350
24 ಕ್ಯಾರೆಟ್ ಚಿನ್ನ ರೂ. 41,350
ಬೆಳ್ಳಿ ದರ: ರೂ. 49,900

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,650
24 ಕ್ಯಾರೆಟ್ ಚಿನ್ನ ರೂ. 41,850
ಬೆಳ್ಳಿ ದರ: ರೂ. 49,900

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,800
24ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 49,900

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,800
24ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 49,900

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,800
24ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 49,900

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,800
24ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 49,900

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,770
24 ಕ್ಯಾರೆಟ್ ಚಿನ್ನ: ರೂ. 41,490
ಬೆಳ್ಳಿ ಬೆಲೆ: ರೂ. 49,900

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,770
24 ಕ್ಯಾರೆಟ್ ಚಿನ್ನ: ರೂ. 41,490
ಬೆಳ್ಳಿ ಬೆಲೆ: ರೂ. 49,900

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,800
24 ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ಬೆಲೆ: ರೂ. 49,900

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 40,000
ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ಬೆಲೆ: ರೂ. 49,900

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,890
24 ಕ್ಯಾರೆಟ್ ಚಿನ್ನ ರೂ. 42,290
ಬೆಳ್ಳಿ ದರ: ರೂ. 49,900

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+