Gold Price: ಸಂಕ್ರಾಂತಿ ಮರು ದಿನ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆ ಶಾಕ್ ಕೊಟ್ಟಿದೆ. ನಿನ್ನೆ ಬಂಗಾರದ ಬೆಲೆ ಕಡಿಮೆಯಾಗಿದ್ದರಿಂದ ಮಹಿಳೆಯರು ಖುಷಿ ಇದ್ದರು ಅಂದ್ರೆ ಬೆಲೆ ಏರಿಕೆಯಿಂದ ಇದೀಗ ಅವರಿಗೆ ನಿರಾಸೆಯಾಗಿದೆ.ಇಂದು ಚಿನ್ನದ ಬೆಲೆ ಜೊತೆಗೆ ಬೆಳ್ಳಿಯ ಬೆಲೆ ಕೂಡ ಇಂದು ಏರಿಕೆ ಕಂಡಿದೆ. ಹಾಗಿದ್ರೆ ಚಿನ್ನದ ಮಾರುಕಟ್ಟೆಯಲ್ಲಿ ಬುಧವಾರದಂದು( ಜ.15) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಹೌದು,ಇಂದು ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ73,400ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 80,070 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಬಂಗಾರದ ಬೆಲೆ ಇಂದು ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,330 ಇದಿದ್ದು, 7,340 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,007 ರೂಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 73,400 ರೂಗಳ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 80,070ರೂ ಇದೆ.
ಇಂದು 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,34,000 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,00,700 ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ 1,100 ಏರಿಕೆ ಕಂಡಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 60,060 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 93,500 ರೂಪಾಯಿಗಳ ವಹಿವಾಟುವಿದೆ.ಒಂದು ಗ್ರಾಂ ಗೆ ಬೆಳ್ಳಿಗೆ 93.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 935 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,350ರೂ ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX)ಚಿನ್ನದ ಭವಿಷ್ಯ ನೋಡೋದಾದ್ರೆ, MCX ಗೋಲ್ಡ್ ಪ್ರಮುಖ ಪ್ರತಿರೋಧದ ಮಟ್ಟಗಳಲ್ಲಿ ಲಾಭದ ಬುಕಿಂಗ್‌ಗೆ ಸಾಕ್ಷಿಯಾಗಿದೆ. ಸರಕು ಪ್ರಸ್ತುತ ಅದರ ಪ್ರಮುಖ ಪೂರೈಕೆ ಹಂತಗಳಲ್ಲಿ ತೂಗಾಡುತ್ತಿದೆ ಮತ್ತು ಡೋಜಿ ಕ್ಯಾಂಡಲ್‌ಗಿಂತ ಕಡಿಮೆ ವಿರಾಮವನ್ನು ಹೊಂದಿದೆ. (78066) ಮತ್ತಷ್ಟು ಮಾರಾಟದ ಒತ್ತಡವನ್ನು ಆಹ್ವಾನಿಸಬಹುದು ಮತ್ತು 77700/77250 ಮಟ್ಟಗಳ ಕಡೆಗೆ ಸರಕುಗಳನ್ನು ತಳ್ಳಬಹುದು
MCX ಗೋಲ್ಡ್ 78200- 79000 ರ ಶ್ರೇಣಿಯನ್ನು ಉಳಿಸಿಕೊಂಡಿದೆ, ಇದು 79280/79800 ಹಂತಗಳ ಕಡೆಗೆ ಮುನ್ನಡೆಯಬಹುದು, ಏಕೆಂದರೆ ಈ ವಾರದ ನಂತರ ಅನೇಕ ಸ್ಥೂಲ ಆರ್ಥಿಕ ಡೇಟಾ ಬಿಡುಗಡೆಗಳಿಂದ ಚಂಚಲತೆಯು ಹೆಚ್ಚಾಗಬಹುದು. ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಗಳು ಎಂದು ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ವರದಿ ಪ್ರಕಾರ ಯುಎಸ್ ಚಿನ್ನವು ಫ್ಯೂಚರ್ಸ್ $2,678.60 ನಲ್ಲಿ ಶೇ.1.3ನಷ್ಟು ಕಡಿಮೆಯಾಗಿದೆ.ಆದರೆ ಸ್ಪಾಟ್ ಚಿನ್ನವು 03:57 p.m ಗೆ ಶೇ1ಇಳಿದು $2,661.76 ಔನ್ಸ್‌ಗೆ ತಲುಪಿದೆ. ಪಲ್ಲಾಡಿಯಮ್ ಶೇ. 0.5ಕಡಿಮೆಯಾಗಿ $943.50 ತಲುಪಿದೆ.ಪ್ಲಾಟಿನಂ ಶೇ.1.4ಕುಸಿದು $950.90 ಮಟ್ಟಕ್ಕೆ ಹೋಗಿದೆ. ಆದರೆ ಸ್ಪಾಟ್ ಬೆಳ್ಳಿ ಶೇ.2.6 ಕುಸಿದು $29.62 ಔನ್ಸ್‌ಗೆ ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24k ಕ್ಯಾರೆಟ್ |
| ಬೆಂಗಳೂರು | 7,340 | 8,007 |
| ಚೆನ್ನೈ | 7,340 | 8,007 |
| ಮುಂಬೈ | 7,340 | 8,007 |
| ದೆಹಲಿ | 7,355 | 8,022 |
| ಕೋಲ್ಕತಾ | 7,340 | 8,007 |
| ಹೈದರಾಬಾದ್ | 7,340 | 8,007 |
| ಪುಣೆ | 7,340 | 8,007 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,250 ರೂ
ಚೆನ್ನೈ: 10,100 ರೂ
ಮುಂಬೈ: 9,350ರೂ
ದೆಹಲಿ: 9,350ರೂ
ಕೋಲ್ಕತಾ: 9,350 ರೂ
ಹೈದರಾಬಾದ್: 10,100ರೂ
ಪುಣೆ : 9,350ರೂ
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ. ಆದರಲ್ಲೂ ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಆದರೆ ಬಂಗಾರದ ಬೆಲೆ ಏರಿಕೆಯಾಗಿರುವುದರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.


Click it and Unblock the Notifications