ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತವು ಮುಂದುವರಿದಿದೆ. ಸೋಮವಾರ ಹಳದಿ ಲೋಹದ ಬೆಲೆಯು ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,200 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 300 ರುಪಾಯಿ ಹೆಚ್ಚಾಗಿದ್ದು, ಕೆಜಿಗೆ 49,300 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 49,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 49,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 49,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,300
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,980
24ಕ್ಯಾರೆಟ್ ಚಿನ್ನ ರೂ. 42,530
ಬೆಳ್ಳಿ ದರ: ರೂ. 49,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,980
24ಕ್ಯಾರೆಟ್ ಚಿನ್ನ ರೂ. 42,530
ಬೆಳ್ಳಿ ದರ: ರೂ. 49,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,980
24ಕ್ಯಾರೆಟ್ ಚಿನ್ನ ರೂ. 42,530
ಬೆಳ್ಳಿ ದರ: ರೂ. 49,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,980
24ಕ್ಯಾರೆಟ್ ಚಿನ್ನ ರೂ. 42,530
ಬೆಳ್ಳಿ ದರ: ರೂ. 49,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,050
24 ಕ್ಯಾರೆಟ್ ಚಿನ್ನ: ರೂ. 40,830
ಬೆಳ್ಳಿ ಬೆಲೆ: ರೂ. 49,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,050
24 ಕ್ಯಾರೆಟ್ ಚಿನ್ನ: ರೂ. 40,830
ಬೆಳ್ಳಿ ಬೆಲೆ: ರೂ. 49,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,980
24 ಕ್ಯಾರೆಟ್ ಚಿನ್ನ ರೂ. 42,520
ಬೆಳ್ಳಿ ಬೆಲೆ: ರೂ. 49,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39.200
ಕ್ಯಾರೆಟ್ ಚಿನ್ನ ರೂ. 41,500
ಬೆಳ್ಳಿ ಬೆಲೆ: ರೂ. 49,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,090
24 ಕ್ಯಾರೆಟ್ ಚಿನ್ನ ರೂ. 41,490
ಬೆಳ್ಳಿ ದರ: ರೂ. 49,300


Click it and Unblock the Notifications